ಜಿಲ್ಲೆಯಲ್ಲಿ ಮತ್ತೆ ನಾಲ್ವರಿಗೆ ಕೊರೊನಾ ದೃಢ

Advt_Headding_Middle
Advt_Headding_Middle

ಜೊತೆಯಲ್ಲಿ ಪ್ರಯಾಣಿಸಿದವರು ಕ್ವಾರೆಂಟೇನ್‌ನಲ್ಲಿರಲು ಜಿಲ್ಲಾಧಿಕಾರಿ ಸೂಚನೆ

ದ.ಕ. ಜಿಲ್ಲೆಯಲ್ಲಿ ಮಾ. 23 ಮತು ಮಾ. 24ರಂದು ಒಟ್ಟು 4 ಕೊರೊನಾ ಪ್ರಕಟರಣಗಳು ದೃಢಪಟ್ಟಿರುವುದಾಗಿ ದ.ಕ. ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಪತ್ರಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ನಾಲ್ಕು ಮಂದಿ ಕೂಡಾ ಕೇರಳ ರಾಜ್ಯದವರಾಗಿದ್ದು ಮಾ. 19 ರಂದು ಸಂಜೆ 5 ಗಂಟೆಯ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮತ್ತು ಮಾ. 20 ರಂದು ಸಂಜೆ 5.3೦ರ ಸ್ಪೈಸ್ ಜೆಟ್ ವಿಮಾನದಲ್ಲಿ ಪ್ರಯಾಣಿಸಿದವರಾಗಿದ್ದಾರೆ.

ಹಾಗಾಗಿ ಈ ವಿಮಾನಗಳಲ್ಲಿ ಪ್ರಯಾಣಿಸಿದ ಇತರ ಪ್ರಯಾಣಿಕರು 14 ದಿನಗಳ ಕಾಲ ಹೋಮ್ ಕ್ವಾರೆಂಟೇನ್‌ನಲ್ಲಿ ಇರಬೇಕು. ಯಾವುದೆ ಕಾರಣಕ್ಕೂ ಮನೆಯಿಂದ ಹೊರಗೆ ಹೋಗಬಾರದು. ತಮ್ಮ ಮನೆಯವರೊಂದಿಗೆ ಬೆರೆಯಬಾರದು. ಕ್ವಾರೆಂಟೈನ್‌ನಲ್ಲಿರುವವರು ಅಥವಾ ಅವರ ಮನೆಯರು ತಮಗೆ ಯಾವುದೇ ರೋಗಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ತಮ್ಮ ತಾಲೂಕು ಆರೋಗ್ಯಾಧಿಕಾರಿಗಳನ್ನು ಅಥವಾ ತಾಲೂಕು ತಹಶೀಲ್ದಾರ್‌ರನ್ನು ಸಂಪರ್ಕಿಸಬೇಕು. ಅಥವಾ ಜಿಲ್ಲಾ ವಿಪತು ನಿರ್ವಹಣಾ ಘಟಕಕ್ಕೆ ಕರೆ ಮಾಡಿದಲ್ಲಿ ಜಿಲ್ಲಾಡಳಿತದ ವತಿಯಿಂದ ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗುವುದು. ಯಾವುದೇ ಕಾರಣಕ್ಕೂ ಅವರು ಸ್ವತಃ ನೇರವಾಗಿ ವೈದ್ಯರ ಬಳಿ ಹೋಗಬಾರದು ಎಂದು ಪತ್ರಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.