HomePage_Banner
HomePage_Banner

ಕಾರ್ಮಿಕ ಸಂಘಟನೆಯಿಂದ ನಗರದಲ್ಲಿ ವೈರಸ್ ತಡೆಗಟ್ಟಲು ಸ್ಪ್ರೇ

ನ.ಪಂ., ಸ್ವಚ್ಚ ಸುಳ್ಯ ನಗರ ಸಾಥ್

ಗಾಂಧಿನಗರದಿಂದ ಹಳೆಗೇಟುವರೆಗೆ ಸಿಂಪಡಣೆ

 

ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ವೈರಸ್ ನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಮಿಕ ಸಂಘಟನೆ ಸುಳ್ಯದಲ್ಲಿ ವೈರಸ್ ಹರಡದಂತೆ ಕೀಟನಾಶಕವನ್ನು ಸಿಂಪಡಿಸುತ್ತಿದ್ದಾರೆ.

ಈ ಕಾರ್ಯಕ್ಕೆ ನಗರ ಪಂಚಾಯತ್ ಹಾಗೂ ಸ್ವಚ್ಚ ಸುಳ್ಯ ನಗರ ಸಂಘಟನೆ ಸಾಥ್ ನೀಡಿದೆ.

ಗಾಂಧಿನಗರದಿಂದ ರಸ್ತೆಯ ಎರಡೂ ಕಡೆಗೂ ವಾಹನದಲ್ಲಿ ಕೀಟನಾಶಕ ಇಟ್ಟು (ಡೆಟಲ್‌ ಮತ್ತು ಸೋಪ್ ಆಯಿಲ್ ಮಿಶ್ರಿತ) ಸಿಂಪಡಿಸಲಾಗುತ್ತದೆ.

 

ಕಾರ್ಮಿಕ ಸಂಘದ ಪ್ರಮುಖರಾದ ನಾಗರಾಜ ಮೇಸ್ತ್ರಿ, ಬಿಜು ಅಗಸ್ಟಿನ್, ಶಿವರಾಮ ಕೇರ್ಪಳ, ಉಸ್ಮಾನ್ ಜಯನಗರ, ಮೋನಪ್ಪ ಜಯನಗರ, ನ.ಪಂ.ಸದಸ್ಯರು ಗಳಾದ ಶಿಲ್ಪಾ ಸುದೇವ್, ಶರೀಫ್ ಕಂಠಿ, ರಿಯಾಜ್ ಕಟ್ಟೆಕ್ಜಾರ್, ಸ್ವಚ್ವ ಸುಳ್ಯ ನಗರದ ವಿನೋದ್ ಲಸ್ರಾದೊ, ಲೋಕೇಶ್ ಗುಡ್ಡೆಮನೆ ಮೊದಲಾದವರಿದ್ದರು.

 

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.