HomePage_Banner
HomePage_Banner

ಆದೇಶ ಬದಲು : ನಾಳೆ ಸುಳ್ಯದಲ್ಲಿ ಇಂದಿರಾ ಕ್ಯಾಂಟಿನ್ ಓಪನ್ ಇದೆ

 


ಕೊರೊನಾ ಭೀತಿಯ ಹಿನ್ನಲೆಯಲ್ಲಿ ಇಂದಿರಾ ಕ್ಯಾಂಟಿನ್ ಕೂಡಾ ಬಂದ್ ಸೂಚನೆ ಬಂದಿತ್ತಾದರೂ ಇದೀಗ ಮತ್ತೆ ಓಪನ್ ಮಾಡಲು ಸೂಚನೆ ಬಂದಿದೆ. ಆದ್ದರಿಂದ ನಾಳೆ ಬೆಳಗ್ಗೆ ಎಂದಿನಂತೆ ಇಲ್ಲಿ ತಿಂಡಿ ಸಿಗುತ್ತದೆ ಎಂದು ಸಿಬ್ಬಂದಿಗಳು ಭರವಸೆ ನೀಡಿದ್ದಾರೆ.

ಇಂದು ಬೆಳಗ್ಗೆ ಸಂಜೆಯಿಂದ ಮಾ.31ರ ವರೆಗೆ ಕ್ಯಾಂಟಿನ್ ಬಂದ್ ಮಾಡಲು ಸೂಚನೆ ನೀಡಲಾಗಿತ್ತು. ಆದರೆ ಮಧ್ಯಾಹ್ನ ಬಳಿಕ ನಾಳೆಯೂ ಓಪನ್ ಮಾಡುವಂತೆ ಸೂಚನೆ ನೀಡಿದ್ದಾರೆ. ಆದ್ದರಿಂದ ನಾಳೆ ಎಂದಿನಂತೆ ತಿಂಡಿ, ಮಧ್ಯಾಹ್ನ ಊಟವೂ ಇದೆ ಎಂದು ಹೇಳುವ ಸಿಬ್ಬಂದಿಗಳು, ನಾಳೆ ಯಾವ ಸೂಚನೆ ಬರುತ್ತದೊ ಗೊತ್ತಿಲ್ಲ ಎನ್ನುತ್ತಾರೆ.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.