ಲಾಕ್ ಡೌನ್ ಹಿನ್ನೆಲೆ : ಆಹಾರಕ್ಕೆ ಸಮಸ್ಯೆಯಾದರೆ ವಿಶ್ವ ಹಿಂದೂ ಪರಿಷದ್ , ಬಜರಂಗದಳ ಸುಳ್ಯ ಪ್ರಖಂಡ ಸಂಪರ್ಕಿಸುವಂತೆ ಮನವಿ

Advt_Headding_Middle
Advt_Headding_Middle

 

ಲಾಕ್ ಡೌನ್ ಹಿನ್ನೆಲೆಯಲ್ಲಿ ಆಹಾರಕ್ಕೆ ಸಮಸ್ಯೆಯಾದರೆ ವಿಶ್ವ ಹಿಂದೂ ಪರಿಷದ್ , ಬಜರಂಗದಳ ಸುಳ್ಯ ಪ್ರಖಂಡ ಸಂಪರ್ಕಿಸುವಂತೆ ಸಂಘಟನೆಗಳು ಮನವಿ ಮಾಡಿದೆ.

ವೈರಸ್ ಹರಡುವ ರೋಗ‌ ಜಾಗತಿಕ ಮಟ್ಟದಲ್ಲಿ ಬಾರಿ ಅನಾಹುತ ಮಾಡುವುದನ್ನು ತಡೆಗಟ್ಟಲು ನಮ್ಮ ದೇಶ ಮತ್ತು ನಮ್ಮ ರಾಜ್ಯದಲ್ಲಿ ಜನತಾ ಕರ್ಪ್ಯೂ ಹಮ್ಮಿಕೊಂಡ ನಂತರ ಈಗ 144 ಸೆಕ್ಷನ್ ಅಡಿಯಲ್ಲಿ ನಿಷೇಧಾಜ್ಞೆ ಹೇರಲಾಗಿದೆ.
ಅದರಲ್ಲೂ ದಕ್ಷಿಣ ಕನ್ನಡದಲ್ಲೂ ಈ ನಿಷೇಧಾಜ್ಜೆ ಜಾರಿಯಲ್ಲಿದೆ.

ಈ ಸಂದರ್ಭದಲ್ಲಿ ಸುಳ್ಯ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಅಹಾರ ಮತ್ತು ತಿಂಡಿ ತಿನಿಸುಗಳ ಹಾಗೂ ಅರೋಗ್ಯ ಸಮಸ್ಯೆಗಳು ಕಂಡು ಬಂದಲ್ಲಿ ನೇರವಾಗಿ ನಮ್ಮನ್ನು ಸಂಪರ್ಕ ಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

• ಲತೀಶ್ ಗುಂಡ್ಯ – 7022978864
• ನಿಕೇಶ್ ಉಬರಡ್ಕ – 8746850267
• ರಕ್ಷಿತ್ ಐವರ್ನಾಡು – 8277257909
• ವರ್ಷಿತ್ ಚೊಕ್ಕಾಡಿ – 7259100092
• ನವೀನ್ ಎಲಿಮಲೆ – 9902298844
• ಅರವಿಂದ ಸುಳ್ಯ – 9980222879
• ಪ್ರಶಾಂತ್ ಅರಂಬೂರು – 8971380908

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.