ಅಗತ್ಯ ಸೇವೆಗಳ ಅಂಗಡಿಗಳು 12 ಗಂಟೆಯವರೆಗೆ ಮಾತ್ರ ಓಪನ್

Advt_Headding_Middle
Advt_Headding_Middle

ಖರೀದಿಗೆ ರಶ್, ಕೆಲವೆಡೆ ಗ್ರಾಹಕರೇ ಸಾಮಾಗ್ರಿ ಕಟ್ಟಿಕೊಳ್ಳಬೇಕು !

ಜನಸಂದಣಿ ನಿಯಂತ್ರಿಸಲು ಪೊಲೀಸರಿಂದ ಮೈಕ್ ಅನೌನ್ಸ್

ದೇಶಾದ್ಯಂತ ಲಾಕ್ ಡೌನ್ ಆಗಿರುವ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಸುಳ್ಯದಲ್ಲಿ ಕಾಲ ಪರಿಧಿ ಮಾಡಲಾಗಿದ್ದು, ಮಧ್ಯಾಹ್ನ 12 ಗಂಟೆಯವರೆಗೆ ಮಾತ್ರ ಅಂಗಡಿಗಳು ತೆರೆದಿರುತ್ತದೆ.

ಈ ಹಿನ್ನೆಲೆಯಲ್ಲಿ ಸುಳ್ಯದಲ್ಲಿ ತೆರೆಯಲಾದ ದಿನಸಿ ಮತ್ತು ತರಕಾರಿ ಅಂಗಡಿಗಳಲ್ಲಿ ರಶ್ ಕಂಡುಬರುತ್ತಿದೆ. ಕೆಲವೆಡೆ ಗ್ರಾಹಕರೇ ಸಾಮಾಗ್ರಿಗಳನ್ನು ಕಟ್ಟಿಕೊಳ್ಳಬೇಕಾದ ಅನಿವಾರ್ಯತೆಯೂ ಇದೆ.

ಜನಸಂದಣಿ ನಿಯಂತ್ರಿಸಲು ಎಸ್.ಐ. ಮೈಕ್ ನಲ್ಲಿ ಪ್ರಚಾರ ಮಾಡುತ್ತಿದ್ದಾರೆ

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.