ದುಗಲಡ್ಕ ,ದೊಡ್ಡತೋಟ ಸಂಪೂರ್ಣ ಬಂದ್ ಬೆಳಿಗ್ಗೆ ತರಕಾರಿ ಸಂತೆಗೆ ಮುಗಿಬಿದ್ದ ಜನ

Advt_Headding_Middle
Advt_Headding_Middle

ಸರಕಾರದ ಲಾಕ್ ಡೌನ್ ಹಿನ್ನೆಲೆ ಯಲ್ಲಿ ದುಗಲಡ್ಕ ಮತ್ತು ದೊಡ್ಡ ತೋಟ ಪೇಟೆ ಸಂಪೂರ್ಣ ಬಂದ್ ಆಗಿದೆ.ಅಂಗಡಿಗಳಲ್ಲಿ ಕೂಡ ಸಾಮಾಗ್ರಿಗಳು ಖಾಲಿಯಾಗಿರುವುದಾಗಿ ತಿಳಿದುಬಂದಿದೆ.ಇಂದು ಬೆಳಿಗ್ಗೆ ತರಕಾರಿ ಸಂತೆ 7 ಗಂಟೆಯಿಂದ 10ಗಂಟೆವರೆಗೆ ತೆರೆದಿದ್ದು,ತರಕಾರಿ ಖರೀದಿಸಲು ಜನ ಮುಗಿ ಬಿದ್ದ ದೃಶ್ಯ ಕಂಡುಬಂದಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.