ಕೋವಿಡ್ -19 ಹಿನ್ನೆಲೆ: ಮದ್ರಸ ಪರೀಕ್ಷೆಗಳ ಮುಂದೂಡುವಿಕೆ

Advt_Headding_Middle
Advt_Headding_Middle

 

ಇಸ್ಲಾಮಿಕ್ ಎಜ್ಯುಕೇಶನಲ್ ಬೋರ್ಡ್ ಅಧೀನದಲ್ಲಿ ದೇಶಾದ್ಯಂತ ಕಾರ್ಯಾಚರಿಸುತ್ತಿರುವ ಮದ್ರಸಗಳ 5,7,10,+2 ತರಗತಿಗಳ ಪಬ್ಲಿಕ್ ಪರೀಕ್ಷೆಯು ಈ ಮೊದಲು ನಿಗದಿಪಡಿಸಿದಂತೆ ಏಪ್ರಿಲ್ 4 ಮತ್ತು5 ರಂದು ನಡೆಯಬೇಕಿತ್ತು. ಕೋವಿಡ್ 19 ಹಿನ್ನೆಲೆಯಲ್ಲಿ ಅವುಗಳನ್ನು ಮುಂದೂಡಲಾಗಿದೆ. ಅದರಂತೆಯೇ ಉಳಿದ ತರಗತಿಗಳ ವಾರ್ಷಿಕ ಪರೀಕ್ಷೆಗಳು ಏಪ್ರಿಲ್ ಹದಿನೈದರಿಂದ ನಡೆಯಬೇಕಿದ್ದು ಅವುಗಳನ್ನು ಮುಂದಿನ ಆದೇಶದ ವರೆಗೆ ಮುಂದೂಡಲಾಗಿದೆ. ಬದಲಿ ದಿನಾಂಕವನ್ನು ಆಮೇಲೆ ಪ್ರಕಟಿಸಲಾಗುವುದು ಎಂದು ಸುನ್ನಿ ವಿಧ್ಯಾಭ್ಯಾಸ ಬೋರ್ಡ್ ಕಾರ್ಯದರ್ಶಿ ಏ ಕೆ ಅಬ್ದುಲ್ ಹಮೀದ್ ಸಾಹಿಬ್ ತಿಳಿಸಿರುತ್ತಾರೆ.ರಕ್ಷಕ ಪೋಷಕರು, ವಿಧ್ಯಾರ್ಥಿಗಳು ಎಂದಿನಂತೆ ಸಹಕರಿಸಬೇಕಾಗಿ ಎಸ್ ಜೆ ಎಂ ಸುಳ್ಯ ರೇಂಜ್ ಹಾಗೂ ಎಸ್ ಎಂ ಎ ಸುಳ್ಯ ರೀಜ್ಯನಲ್ ಜಂಟಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.