ಎನ್ ಎಂ ಎಂ ಎಸ್ ಪರೀಕ್ಷೆ: ಗುತ್ತಿಗಾರು ಪ್ರೌಢಶಾಲೆ ತಾಲೂಕಿಗೆ ಪ್ರಥಮ

Advt_Headding_Middle
Advt_Headding_Middle

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಹೊಸದಿಲ್ಲಿ ಆಶ್ರಯದಲ್ಲಿ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ, ಬೆಂಗಳೂರು ಇವರು ೮ನೇ ತರಗತಿಯ ವಿದ್ಯಾರ್ಥಿಗಳಿಗೆ ನಡೆಸಿದ ೨೦೧೯-೨೦ನೇ ಸಾಲಿನ ರಾಜ್ಯಮಟ್ಟದ ಎನ್ ಎಂ ಎಂ ಎಸ್ ಪರೀಕ್ಷೆಯಲ್ಲಿ ಸರಕಾರಿ ಪದವಿಪೂರ್ವ ಕಾಲೇಜು ಗುತ್ತಿಗಾರಿನ ಪ್ರೌಢಶಾಲಾ ವಿಭಾಗದ ೮ ದ್ಯಾರ್ಥಿಗಳು ಪ್ರತಿಭಾ ವೇತನಕ್ಕೆ ಆಯ್ಕೆಗೊಂಡಿದ್ದಾರೆ. ಈ ಪರೀಕ್ಷೆಯಲ್ಲಿ ಸಂಸ್ಥೆಗೆ ಸುಳ್ಯ ತಾಲೂಕಿನಲ್ಲಿ ಪ್ರಥಮ ಸ್ಥಾನ ಲಭಿಸಿದೆ.


ಈ ವರ್ಷ ಸಂಸ್ಥೆಂದ ೬೮ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ ೦೮ ಮಂದಿ ಪ್ರತಿಭಾ ವೇತನಕ್ಕೆ ಆಯ್ಕೆಗೊಂಡಿದ್ದಾರೆ. ಧನರಾಜ್ ಪಿ ಆರ್, ಕಿಶನ್ ಡಿ ಕೆ , ಕೀರ್ತನ್ ಗೌಡ ಪಿ, ಶ್ರೇಯಸ್ ಡಿ ಎಲ್, ಯಶ್ವಿತ್ ಯು ಎನ್, ದೇವಿಕಾ ಕೆ , ದೀಪಿಕಾ ಎಚ್ ಪಿ , ಲಕ್ಷ್ಮೀ ಕೆ ಎಸ್ ಇವರು ವಿದ್ಯಾರ್ಥಿ ವೇತನಕ್ಕೆ ಆಯ್ಕೆಗೊಂಡಿರುತ್ತಾರೆ. ಆಯ್ಕೆಯಾದ ವಿದ್ಯಾಥಿಗಳಿಗೆ ಪ್ರತಿ ವರ್ಷ ೧೨,೦೦೦ ರೂ.ಗಳಂತೆ  ೪ ವರ್ಷಗಳ ಕಾಲ ವಿದ್ಯಾರ್ಥಿ ವೇತನ ದೊರೆಯಲಿದೆ. ಶಾಲಾ ಎನ್ ಎಂ ಎಂ ಎಸ್ ನೋಡಲ್ ಶಿಕ್ಷಕ ಗಿರೀಶ್ ಕುಮಾರ್ ಪಿ ಹಾಗೂ ಪ್ರೌಢಶಾಲಾ “ಭಾಗದ ಎಲ್ಲಾ ಶಿಕ್ಷಕರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.