ಐವರ್ನಾಡು ಹಾಲು ಸೊಸೈಟಿ ಮುಂದೆ ಡಿಸ್ಟೆನ್ಸ್ ಮಾರ್ಕ್

Advt_Headding_Middle
Advt_Headding_Middle

ಐವರ್ನಾಡು ಹಾಲು ಉತ್ಪಾದಕರ ಸಹಕಾರಿ ಸಂಘದ ಎದುರು ಸಂಘಕ್ಕೆ ಹಾಲು ಹಾಕುವ ಸದಸ್ಯರಿಗೆ ಡಿಸ್ಟೆನ್ಸ್ ಕಾಯ್ದುಕೊಳ್ಳಲು ಸಂಘದ ವತಿಯಿಂದ ಡಿಸ್ಟೆನ್ಸ್ ಮಾರ್ಕ್ ಹಾಕಲಾಗಿದೆ.

ಪ್ರತಿಯೊಬ್ಬ ಸದಸ್ಯನೂ ಈ ಮಾರ್ಕ್ ನಲ್ಲಿ ನಿಂತು ಅಂತರ ಕಾಯ್ದುಕೊಂಡು ಒಬ್ಬೊಬ್ಬರಂತೆ ಸಂಘಕ್ಕೆ ಹಾಲು ನೀಡಬೇಕೆಂದು ಸಂಘದ ಕಾರ್ಯದರ್ಶಿ ಹಿರಿಯಣ್ಣ ಕುಳ್ಳಂಪಾಡಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.