ಆದೇಶವನ್ನು ಪಾಲಿಸಿ : ಪ್ರಶಾಂತ್ ರೈ ಮರುವಂಜ

Advt_Headding_Middle
Advt_Headding_Middle

 

ಕೊರೊನ ಎಂಬ ಮಹಾಮಾರಿ ವೈರಸ್ ಜನ ಜೀವನವನ್ನು ಅಸ್ತವ್ಯಸ್ತಗೊಳಿಸಿ ಜನರಲ್ಲಿ ಆಘಾತ, ಆತಂಕ ಉಂಟುಮಾಡಿದೆ. ಆದರೆ ಯಾರೂ ಭಯ ಬೀಳದೆ ಎಚ್ಚರ ವಹಿಸಿ.
ಕೇಂದ್ರ, ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತದ ಆದೇಶವನ್ನು ಪಾಲಿಸಿ ,ನಮ್ಮ ಒಳಿತಿಗಾಗಿ ಹಗಲಿರುಳು ಎನ್ನದೆ ತನ್ನ ಕುಟುಂಬವನ್ನು ಮರೆತು ಶ್ರಮಿಸುತ್ತಿರುವ ಪೊಲೀಸ್ ಇಲಾಖೆ , ವೈದ್ಯಕೀಯ ಇಲಾಖೆ ಹಾಗೂ ಇನ್ನಿತರ ಇಲಾಖೆಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಹಾಗೂ ಸಾರ್ವಜನಿಕರಿಗೆ ನನ್ನ ಕಿವಿಮಾತು ಏನೆಂದರೆ ಕಾನೂನು ಕ್ರಮ ಮೀರಿದಲ್ಲಿ ಪೊಲೀಸರು ಲಾಠಿಚಾರ್ಜ್‌ ಮಾಡುವುದು ಅನಿವಾರ್ಯವಾಗಿರುತ್ತದೆ. ಇದಕ್ಕೆ ಅವಕಾಶ ನೀಡಿದೆ. ಸರ್ಕಾರ ಆದೇಶಿಸಿದ ಜನತಾ ಕರ್ಫ್ಯೂಗೆ ಬೆಂಬಲಿಸಿ ಮನೆಯಲ್ಲಿಯೇ ಇರೋಣ.ಈ ಮೂಲಕ ವೈದ್ಯರು ಹಾಗೂ ಪೊಲೀಸ್ ಸಿಬ್ಬಂದಿಗಳು ನಮ್ಮ ಒಳಿತಿಗಾಗಿ ಹಗಳುರುಲು ಶ್ರಮಿಸುತ್ತಿದ್ದಾರೆ.ಅವರೊಂದಿಗೆ ನಾವು ಕೈ ಜೋಡಿಸುತ್ತ ಈ ಮಹಾಮಾರಿಯನ್ನು ಹಿಮ್ಮೆಟ್ಟಿಸೋಣ

ಪ್ರಶಾಂತ್ ರೈ ಮರುವಂಜ
ರಾಜ್ಯಾಧ್ಯಕ್ಷರು, ಭ್ರಷ್ಟಾಚಾರ ನಿಗ್ರಹ & ಅಪರಾಧ ತಡೆ ವಿಭಾಗ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.