ಬಳ್ಪದ ಬೀದಿಗುಡ್ಡೆಯಲ್ಲಿ ಸಾರ್ವಜನಿಕರ ನೆರವಿಗೆ ನಿಂತ ಯುವಕರ ತಂಡ

Advt_Headding_Middle
Advt_Headding_Middle

ಜಗತ್ತನ್ನೇ ಬೆರಗಾಗಿಸಿದ ಕೊರೊನ ಹೆಮ್ಮಾರಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಕೈಗೊಂಡಿರುವ ಲಾಕ್ ಡೌನ್ ನಿಂದಾಗಿ ಸಾರ್ವಜನಿಕರಿಗೆ ಮನೆಯ ಹೊರಬರಲಾಗುತ್ತಿಲ್ಲ. ಸಾರಿಗೆ ಸಂಪರ್ಕವೂ ಇಲ್ಲ. ಇಂತಹ ಸಂದರ್ಭದಲ್ಲಿ ಅಸಹಾಯಕರ ಸಹಾಯಕ್ಕಾಗಿ

ಬೀದಿಗುಡ್ಡೆಯ ಸದಾಸಿದ್ಧಿ ಮಿತ್ರ ಬಳಗದ ಸದಸ್ಯರು ಮುಂದಾಗಿದ್ದು, ಅಗತ್ಯ ಸಾಮಾಗ್ರಿಗಳನ್ನು ಪಡೆಯಲು ಮತ್ತು ಯಾವುದೇ ರೀತಿಯ ಸಹಾಯಕ್ಕಾಗಿ ಈ ಕೆಳಗಿನ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.

Sachin kalungudi: 9845438166
Dixith periyadka: 7259918910
Abhilash katta: 9483403507
Chidanand kalungudi: 9611825299

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.