ಪೆರಾಜೆಯ ಕೋಳಿಕ್ಕಿಮಲೆಗೆ ಬಂದ ಚಾರಣಿಗರು ಪೋಲಿಸ್ ವಶಕ್ಕೆ

Advt_Headding_Middle
Advt_Headding_Middle

 

ದೇಶದಲ್ಲಿ ಕೊರೋನ ವೈರಸ್ ತಡೆಗಟ್ಟುವ ಉದ್ದೇಶದಿಂದ ಸರ್ಕಾರದ ಆದೇಶವಿದ್ದರು ಅದನ್ನು ಉಲ್ಲಂಘಿಸಿ ಪೆರಾಜೆಯ ಕೋಳಿಕ್ಕಿಮಲೆ ಬೆಟ್ಟಕ್ಕೆ ಚಾರಣಕ್ಕೆ ಬಂದ ಚಾರಣಿಗರನ್ನು ಗ್ರಾಮಸ್ಥರು ಪೋಲಿಸರಿಗೆ ಒಪ್ಪಿಸಿದ ಬಗ್ಗೆ ವರದಿಯಾಗಿದೆ.

ಚಾರಣ ತೆರಳಿದ ಬಗ್ಗೆ ಮಾಹಿತಿ ತಿಳಿದು ಪೆರಾಜೆಗೆ ಬಂದ ಸಂಪಾಜೆ ಪೋಲಿಸ್ ಸಿಬ್ಬಂದಿ ಕೃಷ್ಣಮೂರ್ತಿ ಮತ್ತು ಕೊಯನಾಡು ಅರಣ್ಯ ಸಿಬ್ಬಂದಿ ಪುನೀತ್ ಕುಮಾರ್ ಬೆಟ್ಟದಿಂದ ಚಾರಣ ಮುಗಿಸಿ ಬರುವ ಸಂದರ್ಭದಲ್ಲಿ ಗಡಿಗುಡ್ಡೆಯಿಂದ ಸಂಪಾಜೆ ಪೋಲಿಸ್ ಠಾಣೆಗೆ ಕರೆದೊಯ್ದು ವಿಚಾರಿಸಿ ನಂತರ ಅವರ ಪೋಷಕರಿಗೆ ಒಪ್ಪಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.