Breaking News

ನಮ್ಮ ಆರೋಗ್ಯ ಸೇವೆಗೆ ದುಡಿಯುವವರೊಂದಿಗೆ ಕೈ ಜೋಡಿಸೋಣ – ಅಶೋಕ್ ನೆಕ್ರಾಜೆ ತಾ.ಪಂ.‌ ಸದಸ್ಯರು

Advt_Headding_Middle
Advt_Headding_Middle

ರಾಷ್ಟವ್ಯಾಪಿ ವ್ಯಾಪಿಸಿರುವ ಮಹಾಮಾರಿ ಕೊರೊನಾ ಕೋವಿಡ್ – 19ನನ್ನು ನಿರ್ಮೂಲನೆ ಮಾಡಲು, ರೋಗ ಪೀಡಿತರನ್ನು ತಮ್ಮ ಜೀವವನ್ನೇ ಮುಡಿಪಾಗಿಟ್ಟು, ಸಂಸಾರವನ್ನು ಬದಿಗಿಟ್ಟು ಕರ್ತವ್ಯ ನಿರ್ವಹಿಸುತ್ತಿರುವ ಡಾಕ್ಟರ್, ನರ್ಸ್, ಸಿಬ್ಬಂದಿ ಪೊಲೀಸ್, ಆರೋಗ್ಯ ಇಲಾಖೆ, ಪೌರ ಕಾರ್ಮಿಕರೊಂದಿಗೆ ಸ್ಪಂದಿಸೋಣ. ಹಗಲಿರುಳು ದುಡಿಯುತ್ತಿದ್ದ ನಾವು ಈಗಿನ ಪರಿಸ್ಥಿತಿಯಲ್ಲಿ ಸರಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಿ ನಮಗಾಗಿ ಶ್ರಮಿಸುತ್ತಿರುವವರೊಂದಿಗೆ ಕೈ ಜೋಡಿಸೋಣ. ಜನರಿಂದ ಅಂತರ ಕಾಯ್ದುಕೊಂಡು ನಮ್ಮ ಮನೆಯಲ್ಲೇ ಇದ್ದು ಪರಿಸರ ಶುಚಿಯಾಗಿರಿಸಿಕೊಂಡು, ಅನಾವಶ್ಯಕವಾಗಿ ತಿರುಗಾಡದೆ ಕೈಗಳನ್ನು ಸೋಪ್ ನಿಂದ ತೊಳೆದು ಮುಖಕ್ಕೆ ಮಾಸ್ಕ್ ಧರಿಸಿ ಕೊರೊನಾ ನಿರ್ಮೂಲನೆಗೆ ನಾವೆಲ್ಲರೂ ಕಟಿಬದ್ಧರಾಗಿ ಮಹಾಮಾರಿ ಕೊರೊನಾವನ್ನು‌ ತೊಲಗಿಸೋಣ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.