ಕೊರೋನಾ ಜೈವಿಕ ಯುದ್ದ – ಪ್ರದೀಪ್ ಕೆ.ಎಲ್

Advt_Headding_Middle
Advt_Headding_Middle

ಕೊರೋನಾ ಎಫೆಕ್ಟ್ ಮೊದಲ ಆರೋಪಿ ಪ್ರಧಾನ ಮಂತ್ರಿ. ಎರಡನೇ ಆರೋಪಿ ಹೊರದೇಶದಿಂದ ಬಂದವರು. WHO ಸಂಸ್ಥೆ ಭಾರತ ದೇಶಕ್ಕೆ 3- 4 ವಾರಗಳ ಹಿಂದೆ ಕೊರೋನ ಬಗ್ಗೆ ಸ್ಪಷ್ಟ ಎಚ್ಚರಿಕೆಯ ನಿದರ್ಶನ ನೀಡಿತ್ತು. ನಮ್ಮವರೇ ಆಗಿದ್ದು ಬೇರೆ ಬೇರೆ ದೇಶಗಳಿಂದ ಬಂದಿರುವ ಕನಿಷ್ಠ ಅಂದರೂ 5 ಲಕ್ಷ ಜನ ಇದ್ದಾರೆ. ಇವರನ್ನೆಲ್ಲಾ ಕ್ವಾರಂಟೇನ್ ಮಾಡಿದ್ದರೆ 135 ಕೋಟಿ ಜನ 20 ವರ್ಷ ಹಿಂದೆ ಹೋಗುತ್ತಿರಲಿಲ್ಲ. ಇದನ್ನೆಲ್ಲಾ ಕಂಟ್ರೋಲ್ ಮಾಡುವ ಫುಲ್ ಪವರ್ ಇದ್ದದ್ದು ಪ್ರಧಾನ ಮಂತ್ರಿ ಅವರಿಗೆ ಅದಕ್ಕೆ ಅವರನ್ನು ಆರೋಪಿ ಅಂದಿದ್ದೇನೆ. ಮೊದಲಾಗಿ ಎಂ.ಎಲ್.ಎ, ಎಂ.ಪಿ, ಐ.ಎ.ಎಸ್, ಐ.ಪಿ.ಎಸ್ ಮುಂತಾದ ರಾಜಮನೆತನದ ಮಕ್ಕಳನ್ನು ವಿದೇಶದಿಂದ ಕರೆತಂದ್ರು. ಆದರೆ ಅವರನ್ನು ಕ್ವಾರಂಟೇನ್ ನಲ್ಲಿ ಇಡದ್ದು ತಪ್ಪು. ಈಗ ಅನುಭವಿಸ ಬೇಕಾಗಿದೆ. ಇನ್ನು ಮಾಡುವ ಕಾನೂನು ಬಿಡಿ. ಇದು ಹರಡಿಯಾಗಿದೆ. ಕನಿಷ್ಟ 50 ಲಕ್ಷ ಜನ ಸಾಯ್ತಾರೆ. ನಮ್ಮ ದೇಶದ ಮಿಲಿಟರಿ ಸೇವೆ, ಇತರೇ ವ್ಯವಸ್ಥೆ ಬಳಸಿ ಇದು ಹರಡುವುದನ್ನು ತಡೆಯಬಹುದಿತ್ತು. ಇರಾಕ್, ಇರಾನ್ ವಿಷಯವಾಗಿ ದೇಶಗಳ ಮಧ್ಯೆ ಅಣು ಬಾಂಬ್ ಯುದ್ದ ಆಗದಿರುವುದು ಯುದ್ದ ಬಯಸುವ ದೇಶಗಳಾದ ಇಟಲಿ, ಚೀನಾ, ಅಮೇರಿಕ, ಕೊರಿಯಾ ಇವುಗಳು ಸಂಚು ನಡೆಸಿ ಜೈವಿಕ ಯುದ್ದ ನಡೆಸಿವೆ. ಒಂದಕ್ಕೊಂದು ದೇಶಗಳು ವೈರಸ್‌ ಹರಡಲು ವೇದಿಕೆ ಸೃಷ್ಟಿಸಿವೆ. ಇದೊಂದು ಮೆಡಿಕಲ್‌ ಮಾಫಿಯಾ.

ಪ್ರದೀಪ್ ಕೆ.ಎಲ್ ಕೊಲ್ಲಮೊಗ್ರು ನ್ಯಾಯವಾದಿಗಳು ಸುಳ್ಯ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.