*ಅನಗತ್ಯವಾಗಿ ಹೊರಗಡೆ ತಿರುಗಾಡಬೇಡಿ ಪೆರಾಜೆ ಗ್ರಾಮಪಂಚಯತ್ ಎಚ್ಚರಿಕೆ*

Advt_Headding_Middle
Advt_Headding_Middle

 

ದೇಶದಲ್ಲಿ ಕೊರೋನ ವೈರಸ್ ತಡೆಗಟ್ಟುವ ಉದ್ದೇಶದಿಂದ ಮುಂಜಾಗ್ರತಾ ಕ್ರಮವಾಗಿ ಸರ್ಕಾರದ ಆದೇಶದನ್ವಯ, ಬೆಂಗಳೂರು,ಮೈಸೂರು, ಮಂಗಳೂರು ನಗರಗಳಿಂದ ಮತ್ತು ಹೊರ ಜಿಲ್ಲೆಗಳಿಂದ ಹಾಗೂ ಹೊರರಾಜ್ಯಗಳಲ್ಲಿ ಉದ್ಯೋಗದಲ್ಲಿದ್ದು ಪ್ರಸ್ತುತ ಪೆರಾಜೆ ಗ್ರಾಮಪಂಚಯತ್ ನಲ್ಲಿ ವಾಸವಿರುವವರು ವಿನ್ಹಾ ಕಾರಣ ಅನಗತ್ಯವಾಗಿ ಮನೆಯಿಂದ ಹೊರಗಡೆ ತಿರುಗಾಡಬಾರದು, ಮತ್ತು ಗ್ರಾಮಸ್ಥರು ಅನಗತ್ಯ ಗ್ರಾಮದಿಂದ ಹೊರಹೋಗುವುದು ಮತ್ತು ಗ್ರಾಮದೊಳಗೆ ಜನ ಗುಂಪು ಸೇರುವುದನ್ನು ನಿಷೇಧಿಸಲಾಗಿದೆ. ಇದನ್ನು ಉಲ್ಲಂಘನೆಮಾಡಿದಲ್ಲಿ ತಮ್ಮ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಲು ಮೇಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗುವುದು ಎಂದು ಗ್ರಾಮಪಂಚಯತ್ ಪೆರಾಜೆ ಪ್ರಕಟನೆಯಲ್ಲಿ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.