Breaking News

ಜನತೆಗೆ ಇನ್ನೂ ಈ ರೋಗದ ಗಾಂಭೀರ್ಯತೆ ಗೊತ್ತಾಗಲಿಲ್ಲ ಅನ್ನಿಸುತ್ತಿದೆ : ಪುಷ್ಪಾ ಮೇದಪ್ಪ

Advt_Headding_Middle
Advt_Headding_Middle

 

ಜನಗಳು ಹೊರಗೆ ಬಾರದೇ ಇರುವುದೇ ಒಳ್ಳೆಯದು. ಸರಕಾರದ ಆದೇಶ ಕಡ್ಡಾಯವಾಗಿ ಜನತೆ ಪಾಲಿಸಬೇಕು. 15 ದಿನಕ್ಕೆ ಒಬ್ಬರಿಗೆ ಪೇಟೆಗೆ ಬರುವ ಅವಕಾಶ ಮಾಡಬೇಕು. ಬದುಕಿ ಉಳಿದರೆ ಮುಂದೆ ಬೇಕಾದ ಹಾಗೆ ಜೀವನ ನಡೆಸಬಹುದು. ಮೋದಿಜಿಯವರ ಲಾಕ್ ಡೌನ್ ಆದೇಶ ನಿಜವಾಗಿ ಮೆಚ್ಚುವಂಥದ್ದೇ.ಎಲ್ಲ ಇಲಾಖೆಗಳು ಇಷ್ಟೆಲ್ಲ ದುಡಿಯುವುದು ಜನರಿಗೋಸ್ಕರ. ಆದರೆ ನಮ್ಮ ಜನತೆಗೆ ಇನ್ನೂ ಈ ರೋಗದ ಗಾಂಭೀರ್ಯತೆ ಗೊತ್ತಾಗಲಿಲ್ಲ ಅನ್ನಿಸುತ್ತಿದೆ. ಒಟ್ಟಿನಲ್ಲಿ ಮನೆಯಿಂದ ಹೊರಗೆ ಬಾರದೆ ಜನತೆ ಸಹಕರಿಸಿದರೆ ಅದೇ ದೇಶಕ್ಕಾಗಿ,ಜನರಿಗಾಗಿ ಮಾಡುವ ತ್ಯಾಗ. ದಯವಿಟ್ಟು ಎಲ್ಲರೂ ಮನೆಯಲ್ಲೇ ಇರಿ.

ಪುಷ್ಪಾ ಮೇದಪ್ಪ
ತಾ.ಪಂ.ಸದಸ್ಯರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.