Breaking News

ಕೊರೋನ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಮುಖ್ಯವಾಗಿ ಸಾರ್ವಜನಿಕರು ತಮ್ಮ ತಮ್ಮ ಜಾಗ್ರತೆ ಮಾಡಿಕೊಳ್ಳುವುದು ಅಗತ್ಯ: ವರ್ಷಿತ್ ಚೊಕ್ಕಾಡಿ

Advt_Headding_Middle
Advt_Headding_Middle

ಕೊರೋನ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಮುಖ್ಯವಾಗಿ ಸಾರ್ವಜನಿಕರು ತಮ್ಮ ತಮ್ಮ ಜಾಗ್ರತೆ ಮಾಡಿಕೊಳ್ಳುವುದು ಹಾಗೂ ಸರಕಾರ ಕಾಲ ಕಾಲಕ್ಕೆ ನೀಡಿದ ಆದೇಶ ಗಳನ್ನು ಪಾಲಿಸಿ ಸ್ವಚ್ಛತೆಯನ್ನು ಕಾಪಾಡಿಕೊಂಡು ಬರಬೇಕು. ಮುಂದಿನ 14 ನೇ ದಿನಾಂಕ ದ ವರೆಗೆ ಮನೆಯಲ್ಲಿಯೇ ಇದ್ದು ಕರೋನಾದ ವಿರುದ್ಧ ಹೋರಾಡುವುದರಿಂದ ಅದರ ನಿಯಂತ್ರಣ ಸಾಧ್ಯ.

ವರ್ಷಿತ್ ಚೊಕ್ಕಾಡಿ
ಬಜರಂಗದಳ ಸಂಚಾಲಕರು ಚೊಕ್ಕಾಡಿ ಪದವು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.