ಸ್ವಯಂ ನಿರ್ಬಂಧ ಹೇರಿಕೊಂಡು ಮನೆಯಲ್ಲಿರುವುದೇ ಮದ್ದು: ಕೃಪಾಶಂಕರ ತುದಿಯಡ್ಕ

Advt_Headding_Middle
Advt_Headding_Middle

 

ಕೊರನ ವೈರಸ್ ಹಿನ್ನೆಲೆಯಲ್ಲಿ ಭಾರತ ದೇಶ ಲಾಕ್ ಡೌನ್ ಮಾಡಿದ ಆದೇಶದ ಪ್ರಕಾರ ಎಲ್ಲಾ ವರ್ಗದ ಜನರು ಮನೆಯಲ್ಲಿದ್ದುಕೊಂಡೇ ಈ ಒಂದು ರೋಗವನ್ನು ಹಿಮ್ಮೆಟ್ಟಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು .ಅನಗತ್ಯವಾಗಿ ತಿರುಗಾಡುವುದು ಗುಂಪು ಸೇರುವುದು ಸರಿಯಲ್ಲ ಇದರಿಂದ ರೋಗ ಮತ್ತಷ್ಟು ಉಲ್ಬಣಗೊಂಡು ಕಂಟಕಪ್ರಾಯ ವಾಗುವುದು .ಅಗತ್ಯಕ್ಕೆ ಬೇಕಾದಷ್ಟು ಸಾಮಗ್ರಿಗಳ ಸಂಗ್ರಹ ಮಾಡಿಟ್ಟುಕೊಂಡರೆ ಸಾಕಾಗುವುದು . ಸ್ವಯಂ ನಿರ್ಬಂಧ ಹೇರಿಕೊಂಡು ಮನೆಯಲ್ಲಿದ್ದು ಸರಕಾರದ ಆಡಳಿತ ವ್ಯವಸ್ಥೆಗೆ ಸಂಪೂರ್ಣವಾದ ಸಹಕಾರ ನೀಡಬೇಕಾಗಿದೆ.
ಕೃಪಾಶಂಕರ ತುದಿಯಡ್ಕ
ಸದಸ್ಯರು ಗ್ರಾ.ಪಂ.ಆಲೆಟ್ಟಿ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.