ಸರ್ಕಾರದ ಆದೇಶವನ್ನು ಪ್ರತಿಯೊಬ್ಬ ನಾಗರಿಕನು ಪಾಲಿಸಬೇಕಾದುದು ಆದ್ಯ ಕರ್ತವ್ಯ : ಸುಧಾಮ ಆಲೆಟ್ಟಿ

Advt_Headding_Middle
Advt_Headding_Middle

ಲಾಕ್ ಡೌನ್ ಸರಕಾರದ ಆದೇಶ ಅತ್ಯಂತ ಪ್ರಭಾವಶಾಲಿ ನಿರ್ಧಾರ .ದೇಶದ ಹಾಗೂ ಜನತೆಯ ಉಳಿವಿಗಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕೈಗೊಂಡ ನಿರ್ಧಾರ ಸ್ವಾಗತಾರ್ಹ .ಔಷಧಿ ಇಲ್ಲದ ಈ ರೋಗಕ್ಕೆ ಎಲ್ಲರೂ ಮನೆಯಲ್ಲಿದ್ದು ಆರೋಗ್ಯದ ಸ್ವಾಸ್ಥ್ಯವನ್ನು ಕಾಪಾಡಿಕೊಂಡು ಬರಬೇಕಾಗಿದೆ .ಪ್ರತಿಯೊಬ್ಬರಿಗೂ ಅವಶ್ಯಕ ಸಾಮಗ್ರಿಗಳ ಪೂರೈಕೆಯನ್ನು ಅನುಷ್ಠಾನಗೊಳಿಸಿರುವ ಆಡಳಿತ ವರ್ಗದ ಕಾರ್ಯ ಶ್ಲಾಘನೀಯ.ದೇಶದ ಪ್ರಜೆಗಳಾದ ನಾವು ರಾಜಾಜ್ಞೆಯನ್ನು ಪಾಲಿಸಿಕೊಂಡು ಬರಬೇಕಾದ್ದು ನಮ್ಮೆಲ್ಲರ ಆದ್ಯ ಕರ್ತವ್ಯ .
ಸುಧಾಮ ಆಲೆಟ್ಟಿ
ನಿವೃತ್ತ ಸಿ.ಇ.ಒ. ಆಲೆಟ್ಟಿ.ಸೊಸೈಟಿ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.