ನಮ್ಮ ಆರೋಗ್ಯಕ್ಕಾಗಿ ಮನೆಯಲ್ಲೆ ಇರೋಣ : ಮಿಥುನ್ ಕರ್ಲಪ್ಪಾಡಿ

Advt_Headding_Middle
Advt_Headding_Middle

 

ಕೋವಿಡ್ ೧೯ ಎಂಬ ರೋಗದ ಬಗ್ಗೆ ಜನತೆಗೆ ಇನ್ನು ಅದರ ಗಂಭೀರತೆಯನ್ನು ಅರಿತಾ ಹಾಗೆ ಕಾನುತ್ತಿಲ್ಲ . ಹಳ್ಳಿಯ ಜನತೆ ಒಂದಿಷ್ಟು ಜಾಗರುಕತೆ ವಹಿಸಿದರು ವಿದ್ಯಾವಂತರು ಅನ್ನಿಸುವ ಯುವ ಜನತೆ ಸುಖಾ ಸುಮ್ಮನೆ ಸುತ್ತಾಡುತ್ತಾ ಇರುವುದು ಖೇದಕರ ಆದ್ದರಿಂದ ಜನತೆಯಲ್ಲಿ ನಾನು ಮನವಿ ಮಾಡುವುದೇನಂದರೆ ಪೋಲಿಸ್ ಆರೋಗ್ಯ ಇಲಾಖೆ ಸ್ಥಳೀಯ ಆಡಲಿತಕ್ಕೆ ಬೇಕಾಗಿ ಅಲ್ಲ ಇದು ನಮಗಾಗಿ ಮತ್ತು ನಮ್ಮವರಿಗಾಗಿ ಇರುವುದು ಈ ಮೇಲೆ ತಿಳಿಸಿದವರಿಗು ಮನೆಯವರು ಕುಟುಂಬಸ್ಧರು ಇದ್ದಾರೆ ಆದ್ದರಿಂದ ಅವರ ಬಗ್ಗೆ ಕಾಲಾಜಿ ನಾವುಗಳು ವಹಿಸಬೇಕು ಆದಷ್ಟು ತಿರುಗಾಟ ಕಡಿಮೆ ಗೊಳಿಸಿ ಮನೆಯಲ್ಲೆ ಇರುವುದು ಉತ್ತಮ ಸ್ಥಳೀಯ ಆಡಲಿತಕ್ಕೆ ನಾನು ಮನವಿಯನ್ನು ಮಾಡುತ್ತೆನೆ ಜನರು ಅಂಗಡಿ ಮುಂಗಟ್ಟುಗಳ ಬಳಿ ಬರುವುದನ್ನು ತಪ್ಪಿಸಲು ಪ್ರತಿ ಗ್ರಾಮ ಮಟ್ಟದಲ್ಲಿ ಪಂಚಾಯತ್ ವತಿಯಿಂದ ಪ್ರತಿ ಮನೆಗಳಿಗೆ ರೇಶನ್ ತಲುಪಿಸುವ ವ್ಯವಸ್ಥೆ ಮಾಡಿದರೆ ಉತ್ತಮ ದಯಾಮಾಡಿ ಜನತೆ ಯಾರು ಅಂಗಡಿ ಮುಂಗಟ್ಟುಗಳಿಗೆ ತೆರಳದೆ 10 ಮನೆಯವರು ಒಂಂದಾಗಿ ಒಬ್ಬರು ತೆರಳಿ 10 ಮನೆಗಳಿಗೆ ಬೇಕಾಗುವ ರೇಶನ್ ತಂದುಕೊಳ್ಳಿ‌ ಕೋವಿಡ್ 19 ಬಹಳ ಅಪಾಯಕಾರಿ ರೋಗ ನಿಮ್ಮನ್ನು ಕೊಲ್ಲುವುದಲ್ಲದೆ ಇಡೀ ಊರನ್ನೆ ಸ್ಮಶಾನ ಮಾಡಬಲ್ಲ ರೋಗ ಆದ್ದರಿಂದ ದಯವಿಟ್ಟು ಆರೋಗ್ಯ ಮತ್ತು ಪೋಲಿಸ್ ಇಲಾಖೆಯ ಮಾತನ್ನು ಕೇಳಿ ಮನೆಯಲ್ಲೆ ಇರಿ‌ ಎಂದು ಮಿಥುನ್ ಕರ್ಲಪ್ಪಾಡಿ ಅಭಿಪ್ರಾಯ ಪಟ್ಟಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.