ಪೂರಕವಾದ ಜವಾಬ್ದಾರಿಗಳು ಜನರಲ್ಲಿ ಇದ್ದರೆ ಈ ಮಹಾಮಾರಿಯನ್ನು ತಡೆಗಟ್ಟಬಹುದು: ಚೈತ್ರಾ ಪುರ

Advt_Headding_Middle
Advt_Headding_Middle

ಕೊರೊನ ಒಂದು ಸಾಂಕ್ರಾಮಿಕ ರೋಗ, ಈ ರೋಗ ದೇಶದಲ್ಲೆಲ್ಲ ಹರಡಿ ಸಾವಿರಾರು ಜನ ಜೀವವನ್ನೇ ಕಳೆದುಕೊಳ್ಳುವಂತೆ ಮಾಡಿದೆ, ಇದಕ್ಕೆ ಪೂರಕವಾದ ಜವಾಬ್ದಾರಿಗಳು ಜನರಲ್ಲಿ ಇದ್ದರೆ ಈ ಮಹಾಮಾರಿಯನ್ನು ತಡೆಗಟ್ಟಬಹುದು, ಪ್ರಧಾನ ಮಂತ್ರಿಗಳ ಆದೇಶದಂತೆ 21 ದಿನದ ಲಾಕ್ ಡೌನ್ ಗೆ ಜನರ ಬೆಂಬಲ ಸಂಪೂರ್ಣ ವಾಗಿ ಬೇಕಾಗುತ್ತದೆ, ಎಲ್ಲರೂ ಮನೆಯಲ್ಲಿ ಇದ್ದು ಈ ಆದೇಶ ವನ್ನು ಪಾಲಿಸುವುದು ಉತ್ತಮ. ಹಗಲು ರಾತ್ರಿ ಎನ್ನದೆ ಪೋಲಿಸ್ ಮತ್ತು ವೈದ್ಯಕೀಯ ವೃಂದದವರು ತಮ್ಮ ಕರ್ತವ್ಯದಲ್ಲಿ ಮಗ್ನರಾಗಿದ್ದಾರೆ ಅವರ ಆದೇಶ ಮೀರಿ ಎಂದಿಗೂ ನಡೆದುಕೊಳ್ಳಬಾರದು. ಎಲ್ಲರೂ ತಮ್ಮ ಕರ್ತವ್ಯ ಎಂದುಕೊಂಡು ಕೊರೊನ ವೈರಸ್ ತಡೆಗಟ್ಟುವುದರಲ್ಲಿ‌ ಮುಂದಾಗೋಣ.


– ಚೈತ್ರಾ ಪುರ, ಮರ್ಕಂಜ
ಪತ್ರಿಕೋದ್ಯಮ ವಿದ್ಯಾರ್ಥಿನಿ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.