Breaking News

ಪಂಬೆತ್ತಾಡಿ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಿಂದಲೇ ದಿನಸಿ ಸಾಮಗ್ರಿ ಸಾಗಟ 

Advt_Headding_Middle
Advt_Headding_Middle


ಕರೋನ ಮಹಾಮಾರಿ ಸೋಂಕಿನಿಂದ ದಿಗ್ಬಂಧನದಲ್ಲಿರುವ ಜನತೆಗೆ ದಿನನಿತ್ಯದ ದಿನಸಿ ಸಾಮಾಗ್ರಿಗಳನ್ನು ಪೂರೈಸುವ ನಿಟ್ಟಿನಲ್ಲಿ ,ಪಂಬೆತ್ತಾಡಿ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ನಿರ್ದೇಶಕರುಗಳಾದ ಶ್ರೀನಿವಾಸ ಭೀಮಗುಳಿ ಮತ್ತುಗಣೇಶ್ ಭೀಮಗುಳಿ ಯವರು ತಮ್ಮ ಸ್ವಂತ ವಾಹನದಲ್ಲಿ ಸಾಮಗ್ರಿಗಳನ್ನು ಸಾಗಾಟ ಮಾಡಿ ಗ್ರಾಮಸ್ಥರಿಗೆ ಸಹಕಾರ ನೀಡಿರುತ್ತಾರೆ. ಬ್ಯಾಂಕಿನ ಸಿಬ್ಬಂದಿ ಶರಣ್ಯ ಮಡಪ್ಪಾಡಿ ಸಹಕರಿಸಿ ರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.