Breaking News

ಮನೆಯಲ್ಲೇ ಕುಳಿತು ದೇಶ ಸೇವೆ ಮಾಡೋಣ: ಖಾದರ್ ಜಟ್ಟಿಪಳ್ಳ

Advt_Headding_Middle
Advt_Headding_Middle

 

ಕೊರೊನಾ ಜಾಗತಿಕ ಮಟ್ಟದಲ್ಲಿ ನಿಯಂತ್ರಣ ಸಿಗದ ಪರಿಸ್ಥಿಗೆ ತಲುಪಿದೆ. ಹೀಗಿರುವಾಗ ಆಡಳಿತ ಪಕ್ಷ, ಎಲ್ಲಾ ರಾಜಕೀಯ ಪಕ್ಷಗಳು, ವೈಧ್ಯಕೀಯ ರಂಗ, ಪೋಲಿಸ್ ಇಲಾಖೆ,ಗೃಹ ರಕ್ಷಕ ಸಿಬ್ಬಂಧಿಗಳು ಸಾಮಾಜಿಕ ಕಾರ್ಯಕರ್ತರು ಒಗ್ಗಟ್ಟಾಗಿ ಹೋರಾಡುತ್ತಿರುವಾಗ. ಜನರು ಅನಗತ್ಯ ಮನೆ ಬೇಟಿ, ವಾತಾವರಣ ವೀಕ್ಷಣೆಗೆಂದು ಹೊರ ಬರುತ್ತಿದ್ದಾರೆ. ಮಾರಕ ವೈರಸ್ ಅನ್ನು ಸಂಪೂರ್ಣ ಸದೆ ಬಡಿಯಲು ಸರ್ಕಾರದ ಆದೇಶ ಪಾಲಿಸೋದು ಒಂದೇ ದಾರಿ ಸಮಯವನ್ನು ಮನೆಯವರೊಂದಿಗೆ ಕಳೆಯಿರಿ. ಇದು ಒಂದು ರೀತಿಯ ದೇಶ ಸೇವೆಯೇ ಹೌದು.

ಖಾದರ್ ಜಟ್ಟಿಪಳ್ಳ
ಅಧ್ಯಕ್ಷರು ಇಬ್ಬನಿ ಸುಳ್ಯ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.