ಮನುಕುಲದ ಉಳಿವಿಗಾಗಿ ಹೋರಾಡಲೇಬೇಕು – ಶ್ರೀರಾಮ ಪಾಟಾಜೆ ನಿರ್ದೇಶಕರು, ಬೆಳ್ಳಾರೆ ಪ್ರಾ.ಕೃ.ಪ.ಸ.ಸಂಘ ನಿ. ಬೆಳ್ಳಾರೆ

Advt_Headding_Middle
Advt_Headding_Middle

ನಮ್ಮ ಹಿಡಿತವನ್ನು ಮೀರಿ ಹಬ್ಬುತ್ತಿರುವ ಮಹಾಮಾರಿ ರೋಗವನ್ನು ನಿಯಂತ್ರಣ ಮಾಡಲು ಸರಕಾರದ ಕರೆಯಂತೆ ನಾವು ಅರಿವುಳ್ಳ ಪೌರರಾಗಿ ವರ್ತಿಸಬೇಕು. ನಾವು ಅಗತ್ಯವಿಲ್ಲದೇ ಹೊರ ಬರಬಾರದು ಮತ್ತು ಇತರರಿಗೂ ತಿಳಿಯ ಹೇಳಬೇಕು. ಮಾಸ್ಕ್ ಧರಿಸದೇ ಓಡಾಡಬಾರದು. ಈ ಮಹಾಮಾರಿಯನ್ನು ಗೆಲ್ಲಲೇ ಬೇಕು. ಇದು ಮನು ಕುಲದ ಉಳಿವಿಗೆ ಅನಿವಾರ್ಯ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.