Breaking News

ಹೊಸ ಹವ್ಯಾಸಗಳನ್ನು ಬೆಳೆಸೋಣ; ಜುನೈದ್ ಸಖಾಫಿ ಜೀರ್ಮುಕ್ಕಿ*

Advt_Headding_Middle
Advt_Headding_Middle

ಜಗತ್ತು ಹಿಂದೆಂದೂ ಕಂಡರಿಯದ ರೀತಿಯಲ್ಲಿ ಭೀಕರ ಮಾರಕವ್ಯಾಧಿಗೆ ತುತ್ತಾಗಿ ಲಾಕ್ ಡೌನ್ ಸ್ಥಿತಿಯಲ್ಲಿದೆ. ಸರಕಾರದ ಆದೇಶದಂತೆ ಪ್ರತಿಯೊಬ್ಬರೂ ತನ್ನನ್ನು ಮನೆಯೊಳಗೆ ಸ್ವಂತ ಲಾಕ್ ಮಾಡಿಟ್ಟು ಜಾಗೃತರಾಗಿರುವುದಲ್ಲದೆ ಇದಕ್ಕೆ ಪರಿಹಾರವಿಲ್ಲ. ಈ ದಿಗ್ಬಂಧನದ ಅವಧಿ ವ್ಯರ್ಥವಾಗದಿರಲಿ. ಕೃಷಿ, ಸ್ವಚ್ಛತೆ, ಅಧ್ಯಯನ, ಓದು, ಬರಹಗಳಂತಹ ಹವ್ಯಾಸಗಳನ್ನು ಬೆಳೆಸಿ ಈ ಸಮಯವನ್ನು ಸದುಪಯೋಗಪಡಿಸೋಣ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.