ಕೊರೊನಾ ಬಗ್ಗೆ ಭಯ ಬೇಡ ಜಾಗರೂಕತೆ ಅತೀ ಅಗತ್ಯವಾಗಿದೆ: ತೇಜಸ್ ಕೆ.ಕೆ

Advt_Headding_Middle
Advt_Headding_Middle

ಕೊರೊನಾ ಬಗ್ಗೆ ಭಯ ಬೇಡ ಜಾಗರೂಕತೆ ಅತೀ ಅಗತ್ಯವಾಗಿದೆ, ನಮಗೆಲ್ಲಾ ತಿಳಿದಿರುವಂತೆ ಇದು ಅತೀ ವೇಗವಾಗಿ ಹರಡುತ್ತಿರುವ ಸೋಂಕು ಆದರೆ ಇದರಲ್ಲಿ ಸಾವಿನ ಪ್ರಮಾಣ ತೀರಾ ಕಡಿಮೆ ಅಂದರೆ ಇಡೀ ವಿಶ್ವದಲ್ಲೇ ೪ರಿಂದ೫% ಸಾವಿನ ಲೆಕ್ಕಾಚಾರಗಳು ಸಿಗುತ್ತಿದೆ. ಹಾಗೆಂದ ಮಾತ್ರಕ್ಕೆ ಇದನ್ನು ನಿರ್ಲಕ್ಷ್ಯ ಮಾಡಬಾರದು. ಸರಕಾರಗಳು ಹೊರಡಿಸಿದ ಆದೇಶ ಪಾಲಿಸುದರ ಜತೆಗೆ ಶುಚಿತ್ವ ಕಾಪಾಡಿಕೊಳ್ಳಬೇಕು.

ಇದರ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಕೊರೋನಾ ಸೋಂಕಿನ ಎಲ್ಲಾ ಸಂದೇಶಗಳನ್ನು ಫಾರ್ವರ್ಡ್‌ ಮಾಡುವ ಮುನ್ನ ಅದರ ಸತ್ಯಾಸತ್ಯತೆಯನ್ನು ತಿಳಿದು ಫಾರ್ವರ್ಡ್‌ ಮಾಡುವುದು ಸೂಕ್ತ. ಇನ್ನು ಬೇಕಾಬಿಟ್ಟಿ ಪೋಸ್ಟ್ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ಜನರಲ್ಲಿ ಆತಂಕ ಸೃಷ್ಟಿಸುದಕ್ಕಿಂತ ಜನರಲ್ಲಿ ಜಾಗೃತಿ ಹಾಗು ಧೈರ್ಯತುಂಬುವುದು ಒಳ್ಳೆಯದು.

– ತೇಜಸ್ ಕೆ.ಕೆ

ತೃತೀಯ ಸಮಾಜ ಕಾರ್ಯ ವಿಧ್ಯಾರ್ಥಿ ಎನ್ನೆಂಸಿ ಸುಳ್ಯ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.