ಸೇವಾ ರಂಗಕ್ಕಿಳಿಯುವವರು, ಸಾದ್ಯವಾದಷ್ಟು ಜಾಗರೂಕರಾಗಿರಿ. ಮಹಾ ಮಾರಿ ವೈರಸ್ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ – ಇಕ್ಬಾಲ್ ಬಾಳಿಲವಜಿಲ್ಲಾ ಕಾರ್ಯದರ್ಶಿ ಎಸ್ಕೆಎಸ್ಸೆಸ್ಸೆಫ್ ದ.ಕ

Advt_Headding_Middle
Advt_Headding_Middle

ಚೀನಾದ ವೂಹಾನಿಂದ ಆರಂಭಗೊಂಡ ಮಹಾ ಮಾರಿ ಕೊರೋನಾ ಕೋವಿಡ್19
ಜಗತ್ತಿನ ಎಲ್ಲಾ ದೇಶಗಳಿಗೆ ಹರಡಿದ್ದು
ಮೂರು ಲಕ್ಷದಷ್ಟು ಕೇಸುಗಳಿದ್ದ ಪ್ರಕರಣ ಒಂದೇ ವಾರದಲ್ಲಿ ಐದು ಲಕ್ಷದವರೆಗೆ ತಲುಪಿದೆ.
ವೈರಸನ್ನು ತಡೆಗಟ್ಟುವ ನಿಟ್ಟಿನಲ್ಲಿ ಭಾರತ ಲಾಕ್ ಡೌನ್
ಆದೇಶವು ಸ್ವಾಗತಾರ್ಹ.
ಈ ನಿಟ್ಟಿನಲ್ಲಿ ನಮ್ಮ ಜಿಲ್ಲೆಯಲ್ಲಿ ಹಲವು ಸಂಘ ಸಂಸ್ಥೆಗಳ ಕಾರ್ಯಕರ್ತರು
ಜನರ ಅವಶ್ಯಕತೆಗೆ ಬೇಕಾಗಿ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಅಷ್ಟೂ ಅನಿವಾರ್ಯ ಬಂದರೆ ಮಾತ್ರ ಸೇವೆ ಮಾಡಿ
ಈ ನಿಟ್ಟಿನಲ್ಲಿ ಪಾಲಿಸಬೇಕಾದ ಸಲಹೆಗಳನ್ನು ಆರೋಗ್ಯ ಇಲಾಖೆಯಿಂದ ಕೇಳಿ ಪಡೆಯಿರಿ.
ಲಾಠಿ ಏಟಿನ ಬಗ್ಗೆ ಸಾಮಾಜಿಕ ಜಾಲಾತಾಣಗಳಲ್ಲಿ ಬಹಳಷ್ಟು ಚರ್ಚೆಗಳಾಗುತ್ತಿದ್ದು
ಅನಾವಶ್ಯಕ ತಿರುಗುವವರಿಗೆ
ಲಾಠಿ ರುಚಿಯನ್ನು ತೋರಿಸುವುದು ಅವಶ್ಯಕವಾಗಿದೆ.
ಧಾರ್ಮಿಕ ಕೇಂದ್ರಗಳನ್ನು ಮುಚ್ಚಿರುವ ಈ ಪರಿಸ್ಥಿತಿಯನ್ನು ಅರಿತಾದರೂ ಪ್ರತಿಯೊಬ್ಬರೂ ಮನೆಯಿಂದ ಹೊರಬರದಂತೆ
ಸಹಕರಿಸಬೇಕಿದೆ.
ಹಾಗೇನೇ ಪೋಲಿಸ್ ಅಧಿಕಾರಿಗಳೂ ಅಂತರವನ್ನು ಪಾಲಿಸಿರಿ
ಮಾದ್ಯಮ ಮಿತ್ರರೂ ವರದಿಯ ಕಾರಣಕ್ಕೆ ಹೊರಬರುವಾಗ
ಜಾಗರೂಕರಾಗಿರಿ.
ಒಂದು ಸೋಂಕು ಮೂರು ಸಾವಿರ ಜನರನ್ನು ಹರಡಿದ ಉದಾಹರಣೆ ನಮ್ಮ ಮುಂದಿರುವಾಗ
ಲಾಕ್ ಡೌನ್ ಸರಿಯಾದ ರೀತಿಯಲ್ಲಿಪಾಲಿಸಬೇಕಾಗಿರುವುದು ನಮ್ಮ ಕರ್ತವ್ಯ ಎಂದು ತಿಳಿದು ನಾವು ಬದುಕೋಣ
ಇತರರನ್ನು ಬದುಕಿಸೋಣ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.