Breaking News

ಸರಕಾರದ ಆದೇಶವನ್ನು ಪಾಲಿಸಬೇಕು. ಎಲ್ಲ ಜನರ ಹಿತಕಾಯಲು ಬದ್ಧರಾಗಿರಬೇಕು – ಶ್ರೀಕೃಷ್ಣ ಭಟ್ ಪಠೋಳಿ ನಿರ್ದೇಶಕರು, ಪಂಜ ಪ್ರಾ.ಕೃ.ಪ.ಸ.ಸಂಘ ನಿ, ಪಂಜ

Advt_Headding_Middle
Advt_Headding_Middle

ಕೊರೊನಾ ಎಂಬ ಮಹಾಮಾರಿಯಿಂದ ನಮ್ಮನ್ನು ನಾವು ಕಾಪಾಡಿಕೊಳ್ಳಲು ಸರಕಾರದ ಕಟ್ಟುನಿಟ್ಟಿನ ಆದೇಶವನ್ನು ಪಾಲಿಸಲೇಬೇಕು. ನಾವು ನಮ್ಮ ಹಿತವನ್ನು ಮಾತ್ರ ನಿರೀಕ್ಷಿಸದೆ ಸರ್ವ ಜನರ ಹಿತಕ್ಕಾಗಿ ಬದುಕಬೇಕು. ಮುಂಜಾಗ್ರತಾ ಕ್ರಮವನ್ನು ಅಗತ್ಯವಾಗಿ ಪಾಲಿಸಲೇಬೇಕು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.