ನಿರಾಶ್ರಿತರಿಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಿಂದ ಆಹಾರ ಸಾಮಾಗ್ರಿ ವ್ಯವಸ್ಥೆ

Advt_Headding_Middle
Advt_Headding_Middle

ನೆಟ್ಟಣ ರೈಲ್ವೆ ಸ್ಟೇಷನ್ ಬಳಿ ಉಳಿದಿರುವ ನಿರಾಶ್ರಿತರಿಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಿಂದ 15 ದಿನಕ್ಕೆ ಬೇಕಾದ ಅಕ್ಕಿ, ಗೋಧಿ, ರವೆ ಹಾಗೂ ಇನ್ನಿತರ ದಿನಸಿ ಸಾಮಾನುಗಳನ್ನು ವ್ಯವಸ್ಥೆ ಮಾಡಲಾಯಿತು. ಕಡಬ ಎಸ್. ಐ. ರುಕ್ಮ ನಾಯ್ಕ್, . ಎ. ಎಸ್. ಐ. ಸುರೇಶ್, ಬಿಳಿನೆಲೆ ಗ್ರಾಮ ಸೇವಕ ಶ್ರೀನಿವಾಸ್ ಹಾಗೂ ಸಮಾಜ ಸೇವಕರಾದ ಪ್ರಕಾಶ್ ನೆಟ್ಟಣ,ಪ್ರಸಾದ್ ನೆಟ್ಟಣ, ರಮೇಶ್ ಈ ವ್ಯವಸ್ಥೆ ಮಾಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.