ಸರಕಾರದ ಮುಂಜಾಗ್ರತಾ ಕ್ರಮವನ್ನು ಪಾಲಿಸೋಣ :ಮನೋಜ್ ಕೆ. ಎಲ್ ಸಂಕಡ್ಕ

Advt_Headding_Middle
Advt_Headding_Middle

ದಯವಿಟ್ಟು ಸರಕಾರ ಮಾಡುತ್ತಿರುವ ಮನವಿಗೆ ಸರಕಾರದ ಮುಂಜಾಗ್ರತಾ ಕ್ರಮಕ್ಕೆ ಸಹಕರಿಸಿ.ನಮ್ಮ ಒಳಿತಿಗಾಗಿ ನಾವು ಇವೆಲ್ಲವನ್ನ ಅರ್ಥೈಸಿಕೊಂಡು ಬಾಳಬೇಕು. ಒಂದೆರಡು ದಿನದಲ್ಲಿ ನಾವು ತಾಳ್ಮೆ ಕಳೆದುಕೊಂಡರೆ ಮುಂದಿನ ದಿನಗಳಲ್ಲಿ ನಮ್ಮ ಜೀವವನ್ನೇ ಕಳೆದುಕೊಳ್ಳಬೇಕಾದಿತು.ದಯವಿಟ್ಟು ಎಲ್ಲಾ ಮುಂಜಾಗ್ರತಾ ಕ್ರಮವನ್ನು ಪಾಲಿಸಿ.ನಮ್ಮನ್ನು ನಮ್ಮವರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡೋಣ.ದಯವಿಟ್ಟು ಮನೆಯಲ್ಲಿ ಸಿಕ್ಕ ಆಹಾರವನ್ನು‌ ಉಪಯೋಗಿಸಿ ಅದರ ದುರುಪಯೋಗ ಮಾಡದೆ ಎಷ್ಟು ಬೇಕು ಅಷ್ಟೇ ಬಳಸಿಕೊಳ್ಳುವ ಪ್ರಯತ್ನ ಮಾಡಿ.ನಮ್ಮ ಹಿರಿಯರು ಊಟದ ಸಮಯದಲ್ಲಿ ಊಟ ಚೆಲ್ಬೇಡ.ಬಿಸಾಡ್ಬೇಡ ಅಂತೆಲ್ಲ‌ ಬುಧ್ಧಿವಾದ ಹೇಳ್ತಿದ್ರು ಅದರ ಅರಿವು ನಮಗೆ ಈಗ ಆಗಿರಬೇಕು. ಆದ್ದರಿಂದ ಗುರು ಹಿರಿಯರ ಪ್ರತಿ ಒಂದು ಮಾತನ್ನ ಅರ್ಥ ಮಾಡಿಕೊಂಡು ಅವರಿಗೆ ಪ್ರತಿ ಉತ್ತರ ನೀಡಿ.

ಮನೋಜ್ ಕೆ. ಎಲ್ ಸಂಕಡ್ಕ, ಯೇನೆಕಲ್ಲು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.