ಮನುಷ್ಯನ ಪ್ರಯತ್ನದ ಜೊತೆಗೆ ಪರಮಾತ್ಮನ ಕೃಪೆಯೂ ಬೇಕು: ಶೋಭಾ ಶಿವಪ್ರಸಾದ್ ಕಣಿಪ್ಪಿಲ

Advt_Headding_Middle
Advt_Headding_Middle

ಮನುಷ್ಯನ ಪ್ರಯತ್ನದ ಜೊತೆಗೆ ಪರಮಾತ್ಮನ ಕೃಪೆಯೂ ಬೇಕು. ನಮ್ಮ ಅಕ್ಕಪಕ್ಕದಲ್ಲಿ ನಾವೇ ಜಾಗೃತಿ ಮೂಡಿಸಬೇಕು. ಒಂದು ವಾರ ಮನೆಯಲ್ಲಿ ಇದ್ದು, ಮತ್ತೆ ಸುತ್ತಾಡ್ಲಿಕ್ಕೆ ಹೋಗಬಾರದು. ಆದಷ್ಟು ನಾವೇ ನಮ್ಮಬಗ್ಗೆ, ಕುಟುಂಬದ ಬಗ್ಗೆ ಕಾಳಜಿ ತೆಗೆದುಕೊಂಡು, ನಮ್ಮ ಸುತ್ತಮುತ್ತಲಿನವರಿಗೆ ಈ ಬಗ್ಗೆ ಹೇಳಬೇಕು. ಬಾರದ ಹಾಗೆ ಏನು ಮಾಡಬಹುದು ಅನ್ನುವುದನ್ನು ನಮ್ಮ ಮನೆಯಿಂದಲೇ ಎಚ್ಚರಿಕೆ ಮೂಡಿಸಬೇಕು. ಸುಮ್ಮನೆ ಹೊರಗೆ ಗುಂಪಿನಲ್ಲಿ ಹೋಗುವುದನ್ನು ತಡೆಯಬೇಕು.ನಾವು ದಿನಾ 2 ಹೊತ್ತು ಅಗ್ನಿಹೋತ್ರ ಮಾಡ್ತೇವೆ, ಇದರಿಂದ ವಾತಾವರಣ ಶುದ್ಧಿ ಆಗುತ್ತದೆ. ಧ್ಯಾನದಿಂದಲೂ ನಾವೇ ಶುದ್ಧವಾಗುತ್ತೇವೆ. ಆತ್ಮ ವಿಶ್ವಾಸ ಇದ್ರೆ ಎಲ್ಲದಕ್ಕೂ ಪರಿಹಾರ ಸಿಗುತ್ತದೆ.

ಶೋಭಾ ಶಿವಪ್ರಸಾದ್ ಕಣಿಪ್ಪಿಲ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.