ಆರೋಗ್ಯ ಇಲಾಖೆಯ ನಿರ್ದೇಶನಗಳನ್ನು ಪಾಲಿಸಿ ಕೊರೋನ ನಿರ್ಮೂಲನಕ್ಕೆ ಪಣ ತೊಡೋಣ:  ಮುಸ್ತಫಾ ಅಂಜಿಕ್ಕಾರ್

Advt_Headding_Middle
Advt_Headding_Middle

ಭಯಾನಕ ಕೊರೋನ ವೈರಸ್ ಇಡೀ ಪ್ರಪಂಚದ ನಿದ್ದೆಗೆಡಿಸಿದೆ.
ವಿಶ್ವ ಸಂಸ್ಥೆಯ ಆರೋಗ್ಯ ಸಂಸ್ಥೆ ಮತ್ತು ಭಾರತದ ವಿವಿಧ ಆರೋಗ್ಯ ಇಲಾಖೆಗಳು ನೀಡುವ ನಿರ್ದೇಶನಗಳನ್ನು ಜನರು ತಪ್ಪದೆ ಪಾಲಿಸಬೇಕು.
ಭಾರತದ ಇತಿಹಾಸದಲ್ಲೇ ಇದು ಭಯಾನಕ ರೋಗವಾಗಿದ್ದು ಜನತೆಯನ್ನು ಆತಂಕಕ್ಕೀಡು ಮಾಡಿದೆ.
ಮನೆಯಿಂದ ಅನಗತ್ಯವಾಗಿ ಯಾರೂ ಹೊರಗಿಳಿಯದೆ ಕೊರೋನ ಮಹಾಮಾರಿಯನ್ನು ಸಂಪೂರ್ಣವಾಗಿ ನಿರ್ಮೂಲನ ಗೊಳಿಸಲು ಕಂಕಣ ಬದ್ಧರಾಗಬೇಕು.
ಯಾವುದೇ ಕಾರಣಕ್ಕೂ ಯಾರೂ ಭಯ ಭೀತರಾಗದೆ ಜಾಗ್ರತೆ ಪಾಲಿಸಲು ಮುಂದಾಗಬೇಕು ಎಂದು ಯುವ ಸಮಾಜಸೇವಕ ಮುಸ್ತಫಾ ಅಂಜಿಕ್ಕಾರ್ ಹೇಳಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.