Breaking News

ನಮಗೇ ನಾವೇ ” ಲಾಕ್ ಡೌನ್”ಹಾಕಿಕೊಂಡು ಸರಕಾರದ ಜೊತೆಯಾಗುವ : ರೂಪಾನಂದ ಗುಂಡ್ಯ

Advt_Headding_Middle
Advt_Headding_Middle

 

ಕೋರೋನ ವಿರುದ್ದ ರೋಗ ಹರಡದಂತೇ ಪ್ರಧಾನಿ ಮೋದಿ ಘೋಷಿಸಿರುವ “ಲೋಕ್ ಡೌನ್” ನಿಜಕ್ಕೂ ನಮ್ಮೇಲ್ಲರ ಆರೋಗ್ಯದ ಬಗ್ಗೇ ಕೈಗೊಂಡ ಅತ್ಯುತ್ತಮ ನಿರ್ಧಾರ . ರೋಗಿಗಳ ಸೇವೇಯಲ್ಲಿ ನಿರಂತರ ನಿರತರಾಗಿರುವ ವೈದ್ಯರುಗಳು, ಪೋಲೀಸ್ ಅಧಿಕಾರಿಗಳು ಮತ್ತು ಎಲ್ಲಾ ಆಡಳಿತ ವರ್ಗದವರ ಜೊತೇ ಕೈಜೋಡಿಸಿ, ಅತಿ ಅಗತ್ಯವಿದ್ದಾಗ ಕೋರೋನ ಹೊರತುಪಡಿಸಿ ಮನೇಯಲ್ಲಿಯೇ ಇದ್ದು ನಮಗೇ ನಾವೇ ಲೋಕ್ ಡೌನ್ ಹಾಕಿಕೊಂಡು ಸರಕಾರದ ಜೊತೇಯಾಗುವ .

-ರೂಪಾನಂದ ಗುಂಡ್ಯ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.