ಭಯ ಬೇಡ ಸಂಯಮವಿರಲಿ : ಆಶಾ ಶಂಕರ ನಾರಾಯಣ

Advt_Headding_Middle
Advt_Headding_Middle


ಪ್ರಪಂಚ ಕಂಡ ಸಾವು ನೋವಿನ ಕಥೆ ಎಷ್ಟೋ ಇದೆ…ಸಾವಿರ ಸಾವಿರ ಜನರು ,ಲಕ್ಷಾಂತರ ಜನರು ಎರಡೆರಡು ಮಹಾ ಯುದ್ದದಲ್ಲಿ ಮಡಿದರು ,ಅವರ ಬಲಿದಾನ ದೇಶದ ರಾಜ ಅಥವ ಸರಕಾರದ ಉದ್ದೇಶಿತ ಗುರಿಗಾಗಿ ನಡೆಯಿತು. ಬೇರೆಯೇ ಯುದ್ದ ಎದುರಿಸುವ ಸನ್ನಿವೇಶ ಈಗ ಬಂದಿದೆ,ಅದೇ ಕೊರೋನ ಎಂಬ ಮಹಾಮಾರಿ
ಹಾಗೂ ಮಾನಸಿಕವಾಗಿ ಸಾಮಾನ್ಯ ಮಾನವರಲ್ಲಿ ಜಾಗೃತಿ ಮೂಡಿಸುವ ಮೂಲಕ ಸಮಾಜದ ಉತ್ತಮ ಆರೋಗ್ಯ ಉಳಿಸುವುದು ಆದರೆ ನಾವು ಇಂದು ಎದುರಿಸುತ್ತಿರುವ ಜಗದ ಉದ್ದಗಲಕ್ಕೂ ಹರಡಿರುವ ಮಹಾಮಾರಿ ಕೊರೋನದ ಅಟ್ಟಹಾಸದ ಹರಡುವ ಪರಿಯನು ತಡೆಗಟ್ಟಲು ಕೇಂದ್ರ ಸರಕಾರ,ರಾಜ್ಯ ಸರಕಾರಗಳು ತೆಗೆದುಕೊಂಡ ವಿಧಾನಗಳಿಗೆ ಕೈ ಜೋಡಿಸುವ ಹೊಣೆಗಾರಿಕೆ ನಮ್ಮದಾಗಿದೆ. ನಾವು ಆ ಕೆಲಸ ಮಾಡಲೇ ಬೇಕು. ಭಯ ಪಡುವ ಅಗತ್ಯವಿಲ್ಲ,ನಮ್ಮ ,ನಮ್ಮ ಸುತ್ತ ಮುತ್ತಲಿನ ಶುಚಿತ್ವ ಪಾಲಿಸೋಣ ಸರಕಾರದ ಜತೆ ಕೈ ಜೋಡಿಸುವ ಹೊಣೆಗಾರಿಕೆ ನಮ್ಮ ಮೇಲಿದೆ. ಯುದ್ದದಲ್ಲಿ ಮಡಿದು ದೇವರ ಪಾದ ಸೇರಿದ ಸೈನಿಕರನ್ನು ಇತಿಹಾಸ ನೆನೆಯುವುದು ಆದರೆ ಕೊರೋನಾದಿಂದ ಮಡಿಯುವವರು ತಮ್ಮಜತೆ ವಿನಾ ಕಾರಣ ಬೇರೆಯವರ ಮರಣಕ್ಕೆ ಕಾರಣರಾಗುತಾೄರೆ , ಹೀಗಾಗದಿರಲು,ಈ ಸನ್ನಿವೇಶ ಬರದಂತೆ ತಡೆಯೋಣ
ಒಂದಾಗಿ ಹೋರಾಡೋಣ
ಸರಕಾರದ ಜತೆ ಕೈ ಜೋಡಿಸೋಣ
ಕೊರೋನ ಮಣಿಸೋಣ.

ಆಶಾ ಶಂಕರ ನಾರಾಯಣ
ಸಂಯೋಜಕಿ ( co-ordinater)
.ರಾಯಲ್ ಪೌೃಢಶಾಲೆ ,
ಬೆಂಗಳೂರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.