Breaking News

ಸರಕಾರದ ಆದೇಶವನ್ನು ಆರೋಗ್ಯದ ಹಿತದೃಷ್ಟಿಯಿಂದ ಪಾಲಿಸುವ : ರಂಜಿತ್ ಪೂಜಾರಿ ಸುಳ್ಯ

Advt_Headding_Middle
Advt_Headding_Middle

ಏಪ್ರಿಲ್ 14ರ ವರೆಗೆ ದೇಶಾದ್ಯಂತ ಇರುವ ಲಾಕ್ ಡೌನ್ ಗೆ ಜನರು ಸಹಕಾರ ನೀಡಬೇಕಾಗಿದೆ.ತುರ್ತು ಅಗತ್ಯ ವಸ್ತು ಖರೀದಿಗೆ ಹೋದಾಗ ಸಾಮಾಜಿಕ ಅಂತರ -(6ಅಡಿ) ಮತ್ತು ಮಾಸ್ಕ್ ಧರಿಸುವುದು ಕೈ ಗಳನ್ನು ಸರಿಯಾಗಿ ಸಾಬೂನು ಅಥವಾ ಹ್ಯಾಂಡ್ ವಾಶ್ ಮೂಲಕ ಚೆನ್ನಾಗಿ ತೊಳೆದು ಕೊಳ್ಳುವುದು ಮುಂತಾದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳು ಆರೋಗ್ಯಕರ ಬದುಕಿಗೆ ಮುನ್ನುಡಿಯಗಬಲ್ಲುದು.

– ರಂಜಿತ್ ಪೂಜಾರಿ ಸುಳ್ಯ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.