Breaking News

ಕೊರೊನವೈರಸ್  ನಿಮಿತ್ತ ರಾಜ್ಯ ಕೇಂದ್ರ ಸರಕಾರಗಳು ಘೋಷಣೆ ಮಾಡಿದ ಯೋಜನೆಗಳು ಅತೀ ಶೀಘ್ರದಲ್ಲಿ ಜನಸಾಮನ್ಯನಿಗೆ ಮುಟ್ಟುವಂತಾಗಬೇಕು: ವೆಂಕಪ್ಪ ಗೌಡ ಎಂ

Advt_Headding_Middle
Advt_Headding_Middle

 

1 ಕೊರೊನವೈರಸ್  ನಿಮಿತ್ತ ರಾಜ್ಯ ಕೇಂದ್ರ ಸರಕಾರಗಳು ಘೋಷಣೆ ಮಾಡಿದ ಯೋಜನೆಗಳು ಅತೀ ಶೀಘ್ರದಲ್ಲಿ ಜನಸಾಮನ್ಯನಿಗೆ ಮುಟ್ಟುವಂತಾಗಬೇಕು .2 ಈಗ ನೀಡುತ್ತಿರುವ ರೇಷನ್ ಆಯಾಯ ತಿಂಗಳ 10 ನೇ ತಾರೀಕಿನ ನಂತರ ನೀಡುತಿದ್ದು ಅದನ್ನು ಈ ಸಮಯದಲ್ಲಿ ಏಪ್ರಿಲ್ ತಿಂಗಳ ಮೊದಲವಾರದಲ್ಲೇ ನೀಡಬೇಕು .3 ರೇಷನ್ ವಿತರಿಸುವ ಸಂಸ್ಥೆಗಳಿಗೆ ಸ್ಥಳೀಯ ಮಟ್ಟದಲ್ಲಿಯೇ ಪಾಸ್ ವಿತರಿಸಿ ಪಾಸು ವಿತರಿಸುವ ಕ್ರಮ ಸರಳೀಕರಣಗೊಳಿಸಬೇಕು .4 ಸುಳ್ಯನಗರದಲ್ಲಿ ಕೂಡ ಸಾದ್ಯವಾದಷ್ಟರಮಟ್ಟಿಗೆ ವಾರ್ಡ್ ಮಟ್ಟದಲ್ಲಿ ವಿಂಗಡಿಸಿ ಅಗತ್ಯವಸ್ತುಗಳ ವಿತರಿಸುವಂತಾಗಬೇಕು .5 ಬಂದ್ ವಿಚಾರದ ಕುರಿತು ಪ್ರತಿದಿನ ಸ್ಥಳೀಯಮಟ್ಟದಿಂದ ಮಾಹಿತಿ ಜನರಿಗೆ ದೊರೆಯುವಂತಾಗಬೇಕು 6 ಈ ಎಲ್ಲಾ ವಿಚಾರದಕುರಿತು ಚರ್ಚಿಸುವ ಸಂದರ್ಭ ಪಕ್ಸಭೇದವಿಲ್ಲದೆ ತಾಲೂಕು ಆಡಳಿತ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರವಹಿಸುವ ಬುದ್ಧಿವಂತಿಕೆಯ ನಡೆಯೊಂದಿಗೆ ಆಡಳಿತಯಂತ್ರ ಸಾಗಿದರೆ ಜನಸಾಮನ್ಯರಿಂದ ಕೊರೋನಾ ನಿಯಂತ್ರಣಕ್ಕೆ ಅಭೂತಪೂರ್ವ ಬೆಂಬಲ ದೊರೆಯೀವುದ್ರಲ್ಲಿ ಯವುದೇ ಸಂಶಯವಿಲ್ಲ ಹಾಗೆನೇ ವೈದ್ಯಾಧಿಕಾರಿಗಳ ಮತ್ತು ಪೊಲೀಸ್ ಇಲಾಖೆಯಿಂದ ಈಗಗಾಲೇ ಸೂಕ್ತ ಕಾರ್ಯಾಚರಣೆ ಸುಳ್ಯದ ಲ್ಲಿ ನಡೆಯುತ್ತಿರುದು ಶ್ಲಾಘನೀಯ ಎಂದು ಹೇಳಬೇಕಾಗಿದೆ.

ಅಗತ್ಯ ಮತ್ತು ತುರ್ತು ಪರಿಸ್ಥಿತಿಯಲ್ಲಿ ಪೊಲೀಸ್ ಇಲಾಖೆಗೆ ವಾಹನದ ಅಗತ್ಯತೆ ಇರುತ್ತದೆ ಇದಕ್ಕೆ ಇತರ ಇಲಾಖೆಯವರು ಸಹಕರಿಸಬೇಕು ಅಂತಹ ವ್ಯವಸ್ಥೆ ತಾಲೂಕು ಆಡಳಿತದಿಂದ ಸಿಗುತ್ತಿಲ್ಲ.

ವೆಂಕಪ್ಪ ಗೌಡ ಎಂ
ಅಧ್ಯಕ್ಷರು, ವಕೀಲರ ಸಂಘ ಸುಳ್ಯ

ಸದಸ್ಯರು,ನಗರ ಪಂಚಾಯತ್ ಸುಳ್ಯ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.