Breaking News

ಕಲ್ಮಕಾರು ಗ್ರಾಮ ಕೋವಿಡ್ – 19 ಗ್ರಾಮ ಪಡೆ ರಚನೆ

Advt_Headding_Middle
Advt_Headding_Middle

ಕೊಲ್ಲಮೊಗ್ರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಮಕಾರು ಗ್ರಾಮ ಮಟ್ಟದ ಕೋವಿಡ್ 19 ಕಾರ್ಯಪಡೆ ರಚನೆ ಗೊಂಡಿದೆ. ಈ ಕಾರ್ಯ ಪಡೆಯ ಅಧ್ಯಕ್ಷರಾಗಿ ಗ್ರಾ.ಪಂ ಅಧ್ಯಕ್ಷೆ ವೀಣಾ ಬಿ.ಎಸ್ ಬಿಳಿಮಲೆ 9481387630, ಸದಸ್ಯರುಗಳಾಗಿ ಮಣಿಕಂಠ ಕಟ್ಟ 9482646343, ಸತೀಶ್ ಟಿ.ಎನ್ 9483292194, ಸುಷ್ಮಾ 8762366553 , ಗ್ರಾಮ ಲೆಕ್ಕಾಧಿಕಾರಿ ಸಿದ್ದಪ್ಪ 9449615297, ಬೀಟ್ ಪೊಲೀಸ್ ಭೀಮನ ಗೌಡ ಬಿರಾದಾರ 8277986678, ಚಂದ್ರಾವತಿ ಯಂ 9448648542, ಯಸ್ ನೇತ್ರಾವತಿ 9480936351, ಯಶೋಧ ಎ 9480550539, ವೈದ್ಯಾಧಿಕಾರಿ ಡಾ. ಪಲ್ಲವಿ 9480064195, ಪಿಡಿಒ ರವಿಚಂದ್ರ 9480862392 ಇವರುಗಳಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.