Breaking News

ಉಬರಡ್ಕ ಗ್ರಾಮ ಪಂಚಾಯತ್ ವತಿಯಿಂದ ಗ್ರಾಮ ಪಂಚಾಯತ್ ಕಾರ್ಯಪಡೆ ರಚನೆ

Advt_Headding_Middle
Advt_Headding_Middle

 

ಉಬರಡ್ಕ ಗ್ರಾಮಪಂಚಾಯತ್ ವತಿಯಿಂದ ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ಗ್ರಾಮಪಂಚಾಯತಿ ಕಾರ್ಯಪಡೆಯನ್ನು ರಚಿಸಲಾಯಿತು. ಗ್ರಾಮ ಪಂಚಾಯತ್ ಅಧ್ಯಕ್ಷ ಹರಿಪ್ರಸಾದ್ ಪಾನತ್ತಿಲ ( 9591489460)ಅವರು ಈ ಪಡೆಯ ಅಧ್ಯಕ್ಷರಾಗಿದ್ದು, ಸದಸ್ಯರುಗಳಾಗಿ ಗ್ರಾ.ಪಂಉಪಾದ್ಯಕ್ಷೆ ಶ್ರೀಮತಿ ಶೈಲಜಾ (78995571104), ಹರೀಶ್ ರೈ ( 9632707997),ಶಶಿಧರ ನಾಯರ್ (9980397003), ಕೇಶವ (9481142446), ದೇವಕಿ( 8150842861), ಗೀತಾ( 8722849536),ಮೋಹನಾಂಗಿ( 9482660895), ಸುಶೀಲ( 9686795747), ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ್, ( 901990499), ಸುಬ್ಬ ಪಾಟಾಳಿ( 8277986623), ಆರೋಗ್ಯ ಕಾರ್ಯಕರ್ತೆ ರೇವತಿ ( 9591963021), ಅಂಗನವಾಡಿ ಕಾರ್ಯಕರ್ತೆಯರಾದ ಪ್ರೇಮಕಲಾ (9481760987), ಶೋಭಾ (9480485270), ಸುಮಿತ್ರಾ( 9482039790),ಗೀತಾ (9741489220) , ಸುಶೀಲ (9481179715),ಆಶಾ ಕಾರ್ಯಕರ್ತೆಯರಾದ ಕುಸುಮ(9591966501),ವಸಂತಿ (9663527935),ಜಯಂತಿ (8277853565),ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರ ಇದರ ನೊಂದಾಯಿತ ಸ್ಥಳೀಯ ವೈದ್ಯರಾದ ಚೈತ್ರಭಾನು ಕೆ.ಎಸ್.(8762211344),ಸದಸ್ಯ ಕಾರ್ಯದರ್ಶಿಯಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಭವ್ಯ ಎಂ.ಬಿ (9900422163) ಈ ಕಾರ್ಯಪಡೆಯ ಪದಾಧಿಕಾರಿಗಳು ಗ್ರಾಮದಲ್ಲಿ ಜನರಿಗೆ ತುರ್ತು ಅವಶ್ಯಕತೆಗೆ ಸ್ಪಂದಿಸಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.