ಜಾಲ್ಸೂರು ಗ್ರಾಮ ಪಂಚಾಯತಿ ವತಿಯಿಂದ ಕೋವಿಡ್ – 19 ಹರಡದಂತೆ ತಡೆಯಲು ಕಾರ್ಯಪಡೆ ರಚನೆ

Advt_Headding_Middle
Advt_Headding_Middle

ಕೋವಿಡ್-19 (ಕೊರೊನಾ ವೈರಸ್) ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರಕಾರದ ಆದೇಶದಂತೆ ಜಾಲ್ಸೂರು ಗ್ರಾಮ ಪಂಚಾಯತ್ ವತಿಯಿಂದ ಗ್ರಾಮ ಮಟ್ಟದ ಕಾರ್ಯಪಡೆಯನ್ನು ಮಾ.26ರಂದು ರಚಿಸಲಾಯಿತು.
ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ಶಶಿಕಲಾ ಎಸ್.ನಾಯಕ್(9108928677) ಅವರು ಈ ಕಾರ್ಯಪಡೆಯ ಅಧ್ಯಕ್ಷರಾಗಿದ್ದು, ಸದಸ್ಯ ಕಾರ್ಯದರ್ಶಿಯಾಗಿ ಹೂವಪ್ಪ ಗೌಡ ಬಿ.(9480862537), ಸದಸ್ಯರುಗಳಾಗಿ ಗ್ರಾ.ಪಂ.ಉಪಾಧ್ಯಕ್ಷ ದಿನೇಶ್ ಅಡ್ಕಾರು(9535218624), ಭಾಸ್ಕರ ಗೌಡ ಹೊಸಗದ್ದೆ(9483923076), ಶ್ರೀಮತಿ ಶಶಿಕಲಾ ಆರ್.ರೈ ಬೇಲ್ಯ(8277529973),ಜನಾರ್ದನ ಆಚಾರ್ಯ ಜಾಲ್ಸೂರು (9901315535), ಪ್ರವೀಣ ಪಿಲಿಕೋಡಿ (9964867139), ದಯಾನಂದ ಮಹಾಬಲಡ್ಕ(9482141782), ಕೆ.ಪಿ. ಭುವನೇಂದ್ರ ಬೊಳುಬೈಲು (9449373941), ಎ.ಆರ್. ಬಾಬು ಅಡ್ಕಾರು (9482205878), ಶ್ರೀಮತಿ ರುಕ್ಮಿಣಿ ಕದಿಕಡ್ಕ (9916116467), ಶ್ರೀಮತಿ ಲತಾಕುಮಾರಿ ಅಡ್ಕಾರು (9741007978), ಶ್ರೀಮತಿ ಅಂಬಿಕಾ ಮಹಾಬಡ್ಕ(9480116217), ಶ್ರೀಮತಿ ಗುಲಾಬಿ ಕೋನಡ್ಕ ಪದವು (82774782647), ಶ್ರೀಮತಿ ಶೃತಿಕಾ ಅಡ್ಕಾರು (9731541697), ಸುಬ್ಬಯ್ಯ ನಾಯರ್ ಹಿತ್ಲು(9731197445), ಶ್ರೀಮತಿ ಜಯಶೀಲ ಕೋನಡ್ಕ ಪದವು (8277718230), ಶ್ರೀಮತಿ ಕವಿತ ನೆಕ್ರಾಜೆ (9481023090),ಜಾಲ್ಸೂರು ಗ್ರಾಮ ಲೆಕ್ಕಾಧಿಕಾರಿ ಕು. ತೇಜಾವತಿ(91081360085), ಜಾಲ್ಸೂರು ಬೀಟ್ ಪೊಲೀಸ್ ರಮೇಶ್(9448169917), ಗ್ರಾಮದ ಆರೋಗ್ಯ ಕೇಂದ್ರ ಸಿಬ್ಬಂದಿ ಜಲಜಾಕ್ಷಿ (9449633146), ಕೊನಡ್ಕಪದವು ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ನಿವೇದಿತ(9481843418), ಅಂಗನವಾಡಿ ಕಾರ್ಯಕರ್ತೆ ಸುಮಲತ(9902575210), ಮಹಾಬಲಡ್ಕ ಅಂಗನವಾಡಿ ಕಾರ್ಯಕರ್ತೆ ರತಿಕುಮಾರಿ(9900312709), ಕದಿಕಡ್ಕ ಅಂಗನವಾಡಿ ಕಾರ್ಯಕರ್ತೆ ಗಿರಿಜ (7090494851), ಬೊಳುಬೈಲು ಅಂಗನವಾಡಿ ಕಾರ್ಯಕರ್ತೆ ಬೇಬಿ(9448157804), ಅಡ್ಕಾರು ಅಂಗನವಾಡಿ ಕಾರ್ಯಕರ್ತೆ ಪ್ರೇಮ ಕುಮಾರಿ (6366635157), ಜಾಲ್ಸೂರಿನ ಆಶಾ ಕಾರ್ಯಕರ್ತೆಯರುಗಳಾದ ಶ್ರೀಮತಿ ಸರಸ್ವತಿ ಮರಸಂಕ(9972719815),ಕುಸುಮಾವತಿ (8762638433), ಭಾರತಿ(8277403012), ಜಗನ್ಮೋಹಿನಿ(8277046192), ಅನಿತಾ((6364119474), ಲೀಲಾವತಿ (9353773859) ಗ್ರಾ.ಪಂ. ಕಾರ್ಯದರ್ಶಿ ಕೆ.ಪಿ. ಸುಬ್ಬಯ್ಯ(9449768701) ಹಾಗೂ ಜಾಲ್ಸೂರಿನಲ್ಲಿ ವೈದ್ಯರಾಗಿರುವ ಡಾ.ಕೃಷ್ಣ ಭಟ್ ಅವರನ್ನೊಳಗೊಂಡ ಗ್ರಾಮ ಪಂಚಾಯತಿ ಮಟ್ಟದ ಕಾರ್ಯಪಡೆಯನ್ನು ರಚಿಸಲಾಗಿದ್ದು, ಇದರ ಪದಾಧಿಕಾರಿಗಳು ಗ್ರಾಮಮಟ್ಟದಲ್ಲಿ ಜನರ ತುರ್ತು ಅವಶ್ಯಕತೆಗೆ ಸ್ಪಂದಿಸಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.