Breaking News

ಕನಕಮಜಲು ಗ್ರಾಮ ಪಂಚಾಯತ್ ವತಿಯಿಂದ ಗ್ರಾಮ ಪಂಚಾಯತ್ ಕಾರ್ಯಪಡೆ ರಚನೆ

Advt_Headding_Middle
Advt_Headding_Middle

ಕನಕಮಜಲು ಗ್ರಾಮ ಪಂಚಾಯತ್ ವತಿಯಿಂದ ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಗ್ರಾಮ ಪಂಚಾಯತಿ ಕಾರ್ಯಪಡೆಯನ್ನು ಮಾ.24ರಂದು ರಚಿಸಲಾಯಿತು.
ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ಜಯಲತ ಗಬ್ಬಲಡ್ಕ (8722136099)ಅವರು ಇದರ ಅಧ್ಯಕ್ಷರಾಗಿದ್ದು, ಸದಸ್ಯ ಕಾರ್ಯದರ್ಶಿಯಾಗಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸರೋಜಿನಿ(9481143499), ಸದಸ್ಯರುಗಳಾಗಿ ಗ್ರಾ.ಪಂ. ಉಪಾಧ್ಯಕ್ಷ ಶ್ರೀಧರ ಕುತ್ಯಾಳ (9480763635), ದಿವಾಕರ ಕಾಳಪ್ಪಜ್ಜನಮನೆ(9481920721), ಶ್ರೀಮತಿ ಸವಿತ ಮಠ (8496807704), ಶ್ರೀಮತಿ ಭವಾನಿ ಮಾಣಿಮಜಲು (8762213292), ಮಹಮ್ಮದ್ ಪವಾಝ್ ಕನಕಮಜಲು (9980465119), ಶ್ರೀಮತಿ ಸಾವಿತ್ರಿ ಕಾರಿಂಜ( 9482353067), ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಕು. ಅಶ್ವಥಿ(9482947901), ಕನಕಮಜಲು ಗ್ರಾಮ ಲೆಕ್ಕಾಧಿಕಾರಿ ಕು. ತೇಜಾವತಿ( 7406483109),ಕನಕಮಜಲು ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಹೇಮಾವತಿ ಕನಕಮಜಲು (8762213265), ಕಾರಿಂಜ ಅಂಗನವಾಡಿ ಕಾರ್ಯಕರ್ತೆ ಶ್ರಿಮತಿ ಪಾರ್ವತಿ ( 9480010652), ಕನಕಮಜಲು ಗ್ರಾಮದ ಆಶಾ ಕಾರ್ಯಕರ್ತೆಯರುಗಳಾದ ಶ್ರೀಮತಿ ಭವಾನಿ ಬುಡ್ಲೆಗುತ್ತು(9481507708), ಹಾಗೂ ಶ್ರೀಮತಿ ವೀಣಾ (9449132591),ಕನಕಮಜಲು ಆರೋಗ್ಯ ಸಹಾಯಕಿ ಕು. ಪುಷ್ಪಾವತಿ (8277505475),ಮಾಣಿಮಜಲು ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಪುಷ್ಪಾವತಿ (8310703877), ಸುಣ್ಣಮೂಲೆ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ವನಜ(9481964200), ಕನಕಮಜಲು ಗ್ರಾಮದ ಬೀಟ್ ಪೊಲೀಸ್ ಮಹಮ್ಮದಾಲಿ(9448772513) ಅವರನ್ನೊಳಗೊಂಡ ಗ್ರಾಮ ಪಂಚಾಯತಿ ಕಾರ್ಯಪಡೆಯನ್ನು ರಚಿಸಲಾಗಿದ್ದು, ಈ ಕಾರ್ಯಪಡೆಯ ಪದಾಧಿಕಾರಿಗಳು ಗ್ರಾಮದಲ್ಲಿ ಜನರಿಗೆ ತುರ್ತು ಅವಶ್ಯಕತೆಗೆ ಸ್ಪಂದಿಸಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.