ಸುದ್ದಿ ಸಹಾಯವಾಣಿಯಿಂದ ಔಷಧಿ ತಲುಪಿಸುವ ವ್ಯವಸ್ಥೆ

Advt_Headding_Middle
Advt_Headding_Middle


ಸುದ್ದಿ ಕಚೇರಿಯಲ್ಲಿ ಸುದ್ದಿ ಸಹಾಯವಾಣಿಯನ್ನು ಆರಂಭಿಸಿದ್ದು, ಪೇಟೆಗೆ ಬಂದು ಔಷಧಿ ಖರೀದಿಸಲಾಗದವರಿಗೆ ಸ್ಥಳೀಯ ಕಾರ್ಯಪಡೆಯ ಮೂಲಕ ಔಷಧಿ ತಲುಪಿಸುವ ವ್ಯವಸ್ಥೆಯನ್ನು ಆರಂಭಿಸಲಾಗಿದೆ. ಅದರಂತೆ ಮಾ. 29ರಂದು ಪೆರಾಜೆಯ ಕುಂಡಾಡು ನಿವಾಸಿಯೊಬ್ಬರಿಗೆ ಬೇಕಾದ ಔಷಧಿಯನ್ನು ಸುದ್ದಿ ವರದಿಗಾರ ಕೃಷ್ಣ ಬೆಟ್ಟರವರು ಸುಳ್ಯದಿಂದ ಖರೀದಿಸಿ ಪೆರಾಜೆಯ ಕೋವಿಡ್ ೧೯ ಕಾರ್ಯಪಡೆಯ ಮೂಲಕ ತಲುಪಿಸುವ ವ್ಯವಸ್ಥೆ ಮಾಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.