Breaking News

ಗುತ್ತಿಗಾರು ಗ್ರಾ.ಪಂ ಕೋವಿಡ್ – 19 ಗ್ರಾಮ ಪಡೆ ರಚನೆ

Advt_Headding_Middle
Advt_Headding_Middle

ಗುತ್ತಿಗಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಗುತ್ತಿಗಾರು ಮತ್ತು ನಾಲ್ಕೂರು ಗ್ರಾಮಗಳ ಗ್ರಾಮ ಮಟ್ಟದ ಕೋವಿಡ್ 19 ಕಾರ್ಯಪಡೆ ರಚನೆ ಗೊಂಡಿದೆ. ಒಟ್ಟು 5 ವಾರ್ಡ್‌ಗಳಿಗೆ 5 ತಂಡಗಳನ್ನು ರಚಿಸಲಾಗಿದೆ. ಗುತ್ತಿಗಾರು 1 ನೇ ವಾರ್ಡ್ ನಲ್ಲಿ ಜಯಪ್ರಕಾಶ್ ಮೊಗ್ರ 9449257976, ರಾಧಾಕೃಷ್ಣ ತುಪ್ಪದಮನೆ 9448324316, ಪುಟ್ಟಣ್ಣ ನಾಯ್ಕ ಬಳ್ಳಕ್ಕ 9482417138, ಕೇಶವ ಕಾಂತಿಲ 827741016, ಶೂರಪ್ಪ ಕಮಿಲ, 2 ನೇ ವಾರ್ಡ್ ಗೆ ವೆಂಕಟ್ ವಳಲಂಬೆ 8448549713 , ವೆಂಕಟ್ ದಂಬೆಕೋಡಿ 9448549702, ಚಂದ್ರಶೇಖರ ಪಾರೆಪ್ಪಾಡಿ 9482916529, ಬಿ.ಕೆ ಶ್ರೀಧರ 9481938713, ಸಂದೀಪ್ ಮೊಟ್ಟೆ 9480491670 ಇವರುಗಳಿದ್ದಾರೆ. ವಾರ್ಡ್‌ 3 ಕ್ಕೆ ಲೊಕೇಶ್ವರ ಡಿ.ಆರ್ 9481331434, ಜಯರಾಮ ಪೈಕ 9480923081, ಕಿಶೋರ್‍ ಕುಮಾರ್ ಪೈಕ 9449687789, ರತ್ನಾಕರ ಪೈಕ 9611605243, ಲೋಕೇಶ್ ಪೈಕ 8762366549 ಇವರುಗಳಿದ್ದಾರೆ. ನಾಲ್ಕೂರು ಗ್ರಾಮದ ವಾರ್ಡ್ 1 ಕ್ಕೆ ವಿಜಯಕುಮಾರ್ ಚಾರ್ಮತ 7892387315, ಬಾಲಕೃಷ್ಣ ಉಜಿರಡ್ಕ9482442672, ಚಂದ್ರಶೇಖರ ಬಾಳುಗೋಡು 8762366427, ನವೀನ ಬಾಳುಗೋಡು 9480153853, ಪ್ರದೀಪ್ ಕಲ್ಲಾಜೆ 6362766203, ವಾರ್ಡ್‌ 2 ಕ್ಕೆ ತೇಜ ಚೆಮ್ನೂರು 9480147338, ವಿಶ್ವನಾಥ ಚತ್ರಪ್ಪಾಡಿ 9945694867, ವಿನಯ ಸಾಲ್ತಾಡಿ 9449213984, ಮಹೇಶ್ ಸಾಲ್ತಾಡಿ9448725706, ಅರುಣ್ ತಿಪ್ಪನ್ನೂರು 6364019059, ಉಣ್ಣಿಕೃಷ್ಣನ್ 9449105131 ಇರಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.