Breaking News

ಗುತ್ತಿಗಾರು : ಸಾರ್ವಜನಿಕ ಶೌಚಾಲಯ ಸ್ವಚ್ಚಗೊಳಿಸಿದ ಗ್ರಾ.ಪಂ ಅಧ್ಯಕ್ಷ

Advt_Headding_Middle
Advt_Headding_Middle

ಗುತ್ತಿಗಾರು ಗ್ರಾ.ಪಂ ಅಧ್ಯಕ್ಷ ಅಚ್ಚುತ ಗುತ್ತಿಗಾರು ಅವರು ಸಾರ್ವಜನಿಕ ಶೌಚಾಲಯವನ್ನು ಸ್ವಚ್ಚಗೊಳಿಸಿರುವುದು ಶ್ಲಾಘನೆ ವ್ಯಕ್ತವಾಗಿದೆ. ಗುತ್ತಿಗಾರು ಗ್ರಾಮ ಪಂಚಾಯತ್ ಬಳಿ ಸಾರ್ವಜನಿಕ ಶೌಚಾಲಯವೊಂದಿದ್ದು ಅದನ್ನು ಸ್ವಚ್ಚಗೊಳಿಸಲು ಕಾರ್ಮಿಕರಿದ್ದು ಅದೊಂದು ದಿನ ಕಾರ್ಮಿಕರು ರಜೆಯಲ್ಲಿದ್ದು ಆ ದಿನ ಶೌಚಾಲಯವನ್ನು ಕಿಡಿಗೇಡಿಗಳು ಅಶೌಚಗೊಳಿಸಿದಲ್ಲದೆ ಬೇಸಿನ್ ಗೆ ಕಲ್ಲು ಹಾಕಿದ್ದರೆನ್ನಲಾಗಿದೆ. ಇದನ್ನು ಗಮನಿಸಿದ ಪಂಚಾಯತ್ ಅಧ್ಯಕ್ಷರು ಅದನ್ನು ಸ್ವಚ್ಚಗೊಳಿಸಿದರು.

ಗುತ್ತಿಗಾರು ಪೇಟೆ ರಸ್ತೆಗೆ ರಿಪ್ಲೆಕ್ಟರ್ : ಗುತ್ತಿಗಾರು ಪೇಟೆಯ ರಸ್ತೆಗೆ ಮುತ್ತಪ್ಪ ನಗರದಿಂದ ಕೆಳಗಿನ ಪೇಟೆ ವರೆಗೆ ಇತ್ತೀಚಿಗೆ ರಿಪ್ಲೆಕ್ಟರ್ ಅಳವಡಿಸಲಾಯಿತು. ಇದನ್ನು ಕೂಡ ಪಂಚಾಯತ್ ಅಧ್ಯಕ್ಷ ಅಚ್ಚುತ ಗುತ್ತಿಗಾರು ಆಸಕ್ತಿ ವಹಿಸಿ ಪಿ.ಡ್ಲ್ಯೂ.ಡಿ ಇಲಾಖೆಯವರತ್ರ ಮನವಿ ಮಾಡಿ ಮಾಡಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.