ಎಸ್.ಎಸ್.ಎಫ್ ಸುಳ್ಯ ಡಿವಿಷನ್ ವತಿಯಿಂದ ಮನೆಗಳಲ್ಲೇ ಮಹ್ಳರತುಲ್ ಬದ್ರಿಯಾ ಮಜ್ಲಿಸ್

Advt_Headding_Middle
Advt_Headding_Middle

ಇಡೀ ಜಗತ್ತು ಕೊರೋನಾ ಭೀತಿಯಲ್ಲಿದ್ದು, ಮುಸ್ಲಿಂ ಸಮುದಾಯವು ಉಲಮಾಗಳ ನಿರ್ದೇಶನಗಳನ್ನು ಪಾಲಿಸಿ ಈ ಮಹಾಮಾರಿಯಿಂದ ಮುಕ್ತಿ ಲಭಿಸುವುದಕ್ಕಾಗಿ ಪ್ರಾರ್ಥನಾ ನಿರತವಾಗಿದೆ. ಜೊತೆಗೆ ಸರಕಾರ ಹಾಗೂ ವಿವಿಧ ಇಲಾಖೆಗಳು ನೀಡುವ ಆದೇಶಗಳಂತೆ ಮುಂಜಾಗ್ರತೆಗಳನ್ನೂ ಕೈಗೊಂಡಿದೆ.

ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಸಮಿತಿಯ ನಿರ್ದೇಶನದಂತೆ ಡಿವಿಷನ್ ಅಧೀನದ ಬೆಳ್ಳಾರೆ, ಸುಳ್ಯ, ಜಾಲ್ಸೂರು, ನಿಂತಿಕಲ್ಲು ಸೆಕ್ಟರ್ ವ್ಯಾಪ್ತಿಯ ಇಪ್ಪತ್ತೇಳು ಶಾಖೆಗಳ ಕಾರ್ಯಕರ್ತರ ಮನೆಗಳಲ್ಲಿ ಭಾರತದ ಗ್ರಾಂಡ್ ಮುಫ್ತಿ ಶೈಖುನಾ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್ ಇಜಾಝತ್ ಪ್ರಕಾರವಿರುವ ಮಹ್ಳರತುಲ್ ಬದ್ರಿಯಾ ಆಧ್ಯಾತ್ಮಿಕ ಮಜ್ಲಿಸ್ ಸಂಘಟಿಸಿ ಕೊರೋನಾದಿಂದ ಮುಕ್ತಿಗಾಗಿ ಪ್ರತ್ಯೇಕ ದುಆ ನಡೆಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.