ಬಳ್ಪ: ಕೊರೊನಾ ಜಾಗೃತಿ ಕಾರ್ಯಕ್ರಮ

Advt_Headding_Middle
Advt_Headding_Middle

 

ಬಳ್ಪ ಗ್ರಾಮ ಪಂಚಾಯತ್ ವತಿಯಿಂದ ಬಳ್ಪ ಗ್ರಾಮದ ಕೊರಪ್ಪಣೆ ಮತ್ತು ಕೊನ್ನಡ್ಕ ಪರಿಸರಕ್ಕೆ, ಕೋಳಿ ಸಾಕಾಣಯ ಮನೆಗಳಿಗೆ ಭೇಟಿ ನೀಡಿ ಕೊರೊನಾ ರೋಗ ತಡೆಗಟ್ಟುವ ಬಗ್ಗೆ ಜಾಗೃತಿ ‌ಮೂಡಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಕಾಶ್ ಮೂಡ್ನೂರು, ಕಾರ್ಯದರ್ಶಿ ಗಂಗಯ್ಯ ಮಲೆಕುಡಿಯ, ಗ್ರಾಮಕರಣೀಕ ಹರೀಶ್ ಆಲ್ಕಬೆ ಮತ್ತು ಪಂಚಾಯತ್ ಸಿಬ್ಬಂದಿಗಳು ಜೊತೆಗಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.