ಜನತೆ ಮುನ್ನಚ್ಚೆರಿಕೆ ವಹಿಸಿದ್ರೆ ಕೊರೂನಾ ನಿಯಂತ್ರಣ : ಸಚಿನ್ ರಾಜ್ ಶೆಟ್ಟಿ ಪೆರುವಾಜೆ

Advt_Headding_Middle
Advt_Headding_Middle

 

ದಿನಸಿ ಸಾಮಗ್ರಿ ಗೆ ಜನತೆ ತನ್ನ ಗ್ರಾಮದಲ್ಲಿ ಅಂಗಡಿ ಇದ್ರು ಪೇಟೇ ಕಡೆ ಓಡುವುದರಿಂದ ಪೇಟೆಯಲ್ಲಿ ಜನ ಜಾತ್ರೆ ಯಾಗಿ ಅಗತ್ಯ ವಸ್ತುಗಳನ್ನು ಪಡೆಯಲು ಬಂದಿರುವುವವರಿಗೆ ತೊಂದರೆ ಮತ್ತು ಪೊಲೀಸ್ ಇಲಾಖೆಗೆ ಇದೇ ದೊಡ್ಡ ತಲೆನೊವಾಗಿದೆ.
ನ್ಯಾಯ ಬೆಲೆ ಅಂಗಡಿ ಗಳಲ್ಲಿ ಹೆಚ್ಚಿನ ನೌಕರರನ್ನು ನೇಮಿಸಿ ಪಡಿತರಚೀಟಿ ದಾರರಿಗೆ ತಕ್ಷಣ ಅಕ್ಕಿ ಸಿಗುವಂತೆ ಯಾಗಲಿ

ಒಂದು ಗ್ರಾಮದ ಜನ ಇನ್ನೊಂದು ಗ್ರಾಮ ಕ್ಕೆ ಹೋಗದೇ ತನ್ನ ಗ್ರಾಮದ ರಕ್ಷಣೆ ಮಾಡಿದಾಗ ಮಹಾಮಾರಿ ಹರಡೋಕೆ ಅಸಾಧ್ಯ… ಪೋಲಿಸ್ ಇಲಾಖೆ ನಮಗಾಗಿ ಹಗಲಿರುಳು ಎನ್ನದೇ ಶ್ರಮಿಸುತ್ತಿದ್ದಾರೆ, ಇವರಿಗೆ ನಮ್ಮ ಸಹಕಾರ ಅಗತ್ಯ

ಸಚಿನ್ ರಾಜ್ ಶೆಟ್ಟಿ ಪೆರುವಾಜೆ ಸಂಚಾಲಕರು
ರೈತ ಸಂಘ ಹಾಗೂ ಹಸಿರು ಸೇನೆ ಸುಳ್ಯ ತಾಲೂಕು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.