ನಗರ ವ್ಯಾಪ್ತಿಯಲ್ಲಿ ಒಂದು ದಿನದಲ್ಲಿ ಎರಡು ವಾರ್ಡ್ ಗೆ ಪಡಿತರ ವಿತರಣೆಯಾಗಲಿ : ರಿಯಾಜ್

Advt_Headding_Middle
Advt_Headding_Middle

 

ಸುಳ್ಯ ನಗರ ವ್ಯಾಪ್ತಿಯಲ್ಲಿ ಪಡಿತರ ವಿತರಣೆ ಮಾಡುವಾಗ ಒಂದು ದಿನದಲ್ಲಿ ಎರಡು ವಾರ್ಡ್ ನಂತೆ ನೀಡಿದರೆ ಒಳಿತು ಎಂದು ಸುಳ್ಯ ನಗರ ಪಂಚಾಯತ್ ಸದಸ್ಯ ರಿಯಾಜ್ ಕಟ್ಟೆಕ್ಕಾರ್ ಹೇಳಿದ್ದಾರೆ.

ಎಪ್ರಿಲ್ ಮತ್ತು ಮೇ ತಿಂಗಳಿನ ಪಡಿತರ ಎಪ್ರಿಲ್ ಮೊದಲ ವಾರದಲ್ಲಿ ನೀಡುವುದಾಗಿ ಈಗಾಗಲೇ ಸರಕಾರ ಘೊಷಣೆ ಮಾಡಿದ್ದು, ಪಡಿತರ ವಿತರಣೆ ಸಂದರ್ಭ ನಗರ ವ್ಯಾಪ್ತಿಯಲ್ಲಿ ಒಂದು ನ್ಯಾಯಬೆಲೆ ಅಂಗಡಿ ಯಲ್ಲಿ ಎರಡು ವಾರ್ಡ್ ಗೆ ಕ್ರಮ ಪ್ರಕಾರ ನೀಡಬೇಕು. ಯಾವುದೇ ಗೊಂದಲಕ್ಕೆ ಅವಕಾಶ ನೀಡದೆ ಕ್ರಮ ಪ್ರಕಾರವಾಗಿ ನೀಡಲು ಯೋಜನೆ ರೂಪಿಸಬೇಕು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.