ಮಾಜಿ ಗ್ರಾ.ಪಂ. ಸದಸ್ಯನಿಂದ ಆಹಾರ ಸಾಮಾಗ್ರಿ ಪೂರೈಕೆ

Advt_Headding_Middle
Advt_Headding_Middle

ಅಜ್ಜಾವರ ಗ್ರಾ.ಪಂ ಮಾಜಿ ಸದಸ್ಯ ಕಮಲಾಕ್ಷ ರೈ ಬಾಡೇಲುರವರು ಇಂದು ಗ್ರಾಮದ ಸಾವಿತ್ರಿ ಬೇಲ್ಯ ಎಂಬವರಿಗೆ ಅಕ್ಕಿ ಮತ್ತು ಸಾಮಾಗ್ರಿ ಒದಗಿಸಿದರು.

ಸಾವಿತ್ರಿಯವರ ಮನೆಯಲ್ಲಿ ಅಕ್ಕಿ ಸಾಮಾಗ್ರಿ ಸಮಸ್ಯೆ ಕುರಿತು ತಿಳಿದ ಕಮಲಾಕ್ಷರು ಈ ವ್ಯವಸ್ಥೆ ಕಲ್ಪಿಸಿ,‌ ಮಾನವಿಯತೆ ಮೆರೆದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.