ಗುತ್ತಿಗಾರು : ದಿನಸಿ ಅಂಗಡಿಗಳ ಮುಂದೆ ಕ್ಯೂ

Advt_Headding_Middle
Advt_Headding_Middle

ಗುತ್ತಿಗಾರಿನಲ್ಲಿ ದಿನಸಿ ಅಂಗಡಿಗಳಲ್ಲಿ ಜನರು ಮುಗಿಬಿದ್ದು ಸಾಮಾನುಗಳನ್ನು ಕೊಳ್ಳಲು ಮುಂದಾಗಿದ್ದಾರೆ. ಕೆಲವೊಂದು ಕಡೆ ಕ್ಯೂ ನಲ್ಲಿ ನಿಂತು ಸಹಕರಿಸುತಿದ್ದಾರೆ. ಕೆಲವೊಂದು ಅಂಗಡಿಗಳಲ್ಲಿ ಅಗತ್ಯ ಸಾಮಾಗ್ರಿಗಳು ಇರದ ಕಾರಣ ಎರಡೆರಡು ಅಂಗಡಿಗಳಿಗೆ ತೆರಳ ಬೇಕಾದ ಅನಿವಾರ್ಯತೆ ಇದೆ. ಗುತ್ತಿಗಾರು ಗ್ರಾ.ಪಂ ನ ಕೊರೋನಾ ಕಾರ್ಯ ಪಡೆ ಡಿಸ್ಟೆನ್ಸ್ ನಲ್ಲಿ ನಿಲ್ಲಿಸಲು ಸಹಕರಿಸುತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.