50 ಕೆ.ಜಿ. ಅಕ್ಕಿ ರಸ್ತೆಯಲ್ಲಿ ಸಿಕ್ಕಿದೆ

Advt_Headding_Middle
Advt_Headding_Middle

 

ಕಳೆದುಕೊಂಡವರು ಸಂಪರ್ಕಿಸಿ

ಜಾಲ್ಸೂರು ಗ್ರಾಮದ ಸೋಣಂಗೇರಿ ಜಂಕ್ಷನ್ ನಲ್ಲಿ 50 ಕೆ.ಜಿ. ಯ ಒಂದು ಗೋಣಿ ಅಕ್ಕಿ ನಿನ್ನೆ ಸಂಜೆ ಬಿದ್ದು ಸಿಕ್ಕಿದೆ.
ಆ ಅಕ್ಕಿ ನ್ಯಾಯವಾದಿಯಾಗಿರುವ ವಿನಯ್ ಸೋಣಂಗೇರಿಯವರಿಗೆ ಸಿಕ್ಕಿದ್ದು ಅವರು ಅದನ್ನು ಸೋಣಂಗೇರಿಯಲ್ಲಿರುವ ಹಾಲು ಸೊಸೈಟಿಯಲ್ಲಿ ಟ್ಟಿದ್ದಾರೆ. ಕಳೆದುಕೊಂಡವರು ಸಂಪರ್ಕಿಸಿ ಪಡೆದುಕೊಳ್ಳಬಹುದೆಂದು ವಿನಯ್ ಸುದ್ದಿಗೆ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.